-
verb ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
Ex. ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
-
noun ರಕ್ಷಿಸುವ ಕ್ರಿಯೆ
Ex. ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.
-
verb ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ
Ex. ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.
-
See : ಬದುಕಿಸು, ಪೋಷಿಸು, ಸಂಭಾಲಿಸು, ಸಂಬಾಳಿಸು, ಇಡು, ಇಡು, ಕಾಪಾಡು, ಉಳಿಸು, ಸಂಭಾಳಿಸು, ರಕ್ಷಣೆ ಮಾಡು, ಪಾರು ಮಾಡು
Site Search
Input language: