Dictionaries | References

ಇಳಿ

   
Script: Kannada

ಇಳಿ     

ಕನ್ನಡ (Kannada) WN | Kannada  Kannada
verb  ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ   Ex. ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.
HYPERNYMY:
ಮಾಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಕೆಳಗೆ ಬರು
Wordnet:
asmনমা
bdओंखार
benনামা
hinउतरना
kokदेंवप
malഇറങ്ങുക
nepझर्नु
oriଓହ୍ଲେଇବା
telదిగు
urdاترنا
verb  ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ   Ex. ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಕೆಳಗೆ ಬರು ಕುಂದು
Wordnet:
bdसुग्लायबो
malഇറങ്ങുക
panਟੁੱਟਣਾ
urdٹوٹنا , اترنا
verb  ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ   Ex. ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.
HYPERNYMY:
ಶಾಂತವಾಗಿರು
ONTOLOGY:
होना क्रिया (Verb of Occur)क्रिया (Verb)
SYNONYM:
ಹೋಗು
Wordnet:
benকমে যাওয়া
urdاترنا , ٹھنڈاہونا
verb  ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ   Ex. ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ.
HYPERNYMY:
ಮಾಡು
ONTOLOGY:
अवस्थासूचक क्रिया (Verb of State)क्रिया (Verb)
Wordnet:
benনেমে আসা
gujઉતરી પડવું
hinउतर आना
kasوۄتُھن
malഅടിപിടിയിൽ കലാശിക്കുക
panਉੱਤਰ ਆਉਣਾ
telలేచిరా
urdاتر آنا
verb  ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ   Ex. ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ.
HYPERNYMY:
ಆರಂಭಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಪಾದಾರ್ಪಣೆ ಮಾಡು
Wordnet:
gujઝંપલાવવું
panਉਤਾਰਨਾ
urdاترنا , آنا
verb  ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ   Ex. ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
See : ಕಡಿಮೆಯಾಗು, ಕೆಳಗೆ ಇಳಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP