Dictionaries | References ಕ ಕಡೆ Script: Kannada Meaning Related Words ಕಡೆ ಕನ್ನಡ (Kannada) WN | Kannada Kannada Rate this meaning Thank you! 👍 verb ಕಡೆಗೋಲು ಅಥವಾ ಮರದಿಂದ ಮಾಡಿದ ಕೋಲನ್ನು ಹಾಲು ಅಥವಾ ಮೊಸರಿನಲ್ಲಿ ಹಾಕಿ ಜೋರಾಗಿ ಅಲ್ಲಾಡಿಸು Ex. ಅಮ್ಮ ಮೊಸರನ್ನು ಕಡೆಯುತ್ತಿದ್ದಾಳೆ. HYPERNYMY:ಅಲ್ಲಾಡಿಸು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಮಥಿಸುWordnet:asmমথা benমন্থন করা gujવલોવવું hinमथना kokचाळप malകടയുക marघुसळणे nepमथ्नु oriମନ୍ଥିବା panਮਥਣਾ sanमन्थ् tamகடை telచిలుకు urdمتھنا , ہلانا , بلونا verb ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ Ex. ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ. HYPERNYMY:ಬೆರೆಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಮಂಥಿಸುWordnet:asmঘোটা benগোলা gujઘૂંટવું hinघोटना kasمَنٛدُن malകലക്കുക marघोटणे nepपिस्नु panਘੋਟਣਾ telగిలకొట్టు urdگھونٹنا , متھنا , گھوٹنا verb ಮೊಸರು ಮೊದಲಾದವುಗಳನ್ನು ಕಡೆಯುವುದು Ex. ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ. HYPERNYMY:ಇರುವುದು ONTOLOGY:होना क्रिया (Verb of Occur) ➜ क्रिया (Verb) SYNONYM:ಮಥಿಸು ಮಂಥಿಸುWordnet:bdसाजा gujવલોવાવું kasمَنٛدُن panਰਿੜਕਣਾ urdمتھانا Comments | अभिप्राय Comments written here will be public after appropriate moderation. Like us on Facebook to send us a private message. TOP