Dictionaries | References

ಗುಣಾಕಾರ

   
Script: Kannada

ಗುಣಾಕಾರ     

ಕನ್ನಡ (Kannada) WN | Kannada  Kannada
noun  ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಗುಣಿಸುವ ಕ್ರಿಯೆಯ ಹೆಸರು   Ex. ಎರಡು ಮತ್ತು ಎರಡರ ಗುಣಾಕಾರದಿಂದ ನಾಲ್ಕು ದೊರೆಯುತ್ತದೆ
HOLO MEMBER COLLECTION:
ಅಂಕಗಣಿತ
MERO MEMBER COLLECTION:
ಗುಣಾಂಕ ಗುಣಲಬ್ಧ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmপূৰণ
bdसानजाबनाय
benগুণন কর্ম
gujગુણાકાર
hinगुणा
kokगुणाकार
malപെരുക്കല്‍
marगुणाकार
mniꯄꯨꯔꯤꯕ
nepगुणन कर्म
oriଗୁଣନ
panਗੁਣਾਂ
sanगुणनकर्म
tamபெருக்கல்
telగుణకారం
urdضرب , تضریب
noun  ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ   Ex. ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
ಪಟ್ಟು ಮಡಿ
Wordnet:
gujગણું
hinगुना
kasگۄنہٕ
kokपट
malമടങ്ങ്. ഇരട്ടി
tamதடவை
telరెండింతలు

Comments | अभिप्राय

Comments written here will be public after appropriate moderation.
Like us on Facebook to send us a private message.
TOP