Dictionaries | References

ತಂತ್ರ

   
Script: Kannada

ತಂತ್ರ     

ಕನ್ನಡ (Kannada) WN | Kannada  Kannada
noun  ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ   Ex. ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಗುಪ್ತ ಕಾರಸ್ಥಾನ ಕಪಟ ಪ್ರಯತ್ನ
Wordnet:
gujકારસાજી
kokकर्तुत्व
malചിട്ടപ്പെടുത്തൽ
panਕਾਰਸਾਜ਼ੀ ਕਾਰਸਾਜੀ
tamதிட்டம் தீட்டுவதில் வல்லமை
telకార్యసాధకశక్తి
noun  ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ   Ex. ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಗುಪ್ತ ಕಾರಸ್ಥಾನ
Wordnet:
bdसोलो खालामनाय
benকারসাজি
hinकारसाज़ी
kasسٲزِش
malരഹസ്യനീക്കം
marगुप्त कारवाई
mniꯃꯤꯐꯝ
nepचलाखी
oriକାରସାଦି
panਕਾਰਸਾਜ਼ੀ
telటక్కరితనం
urdکارسازی
noun  ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ   Ex. ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.
HYPONYMY:
ರೈಲು ವ್ಯವಸ್ಥೆ ವಿದ್ಯುತ್ ಸಂಪರ್ಕ ಅಗ್ನಿ ರೋಧಕ ದೂರದರ್ಶನ ಜಾಲ
ONTOLOGY:
समूह (Group)संज्ञा (Noun)
SYNONYM:
ವ್ಯವಸ್ಥೆ ಪ್ರಣಾಳಿಕೆ
Wordnet:
gujતંત્ર
kasنِظام , بَنٛدوبَستہٕ
mniꯅꯤꯇꯤ ꯅꯤꯌꯝ
urdنظام , انتظام
noun  ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ   Ex. ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
benকৌশল
gujટેકનિક
hinतकनीक
kasتکنیٖک , ٹٮ۪کنیٖک
kokतकनीक
oriଟେକେନିକ୍
panਤਕਨੀਕ
sanतन्त्रः
See : ಮಂತ್ರ-ತಂತ್ರ, ಯುಕ್ತಿ, ಮೋಸ, ಹೊಂಚು, ಮೋಸ, ಒಳಸಂಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP