Dictionaries | References ದ ದಲಿತ Script: Kannada Meaning Related Words ದಲಿತ ಕನ್ನಡ (Kannada) WN | Kannada Kannada Rate this meaning Thank you! 👍 adjective ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ Ex. ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ದಲಿತನಾದ ದಲಿತನಾದಂತ ದಲಿತನಾದಂತಹ ದಬ್ಬಾಳಿಕೆಗೆ ಒಳಗಾದ ದಬ್ಬಾಳಿಕೆಗೆ ಒಳಗಾದಂತ ದಬ್ಬಾಳಿಕೆಗೆ ಒಳಗಾದಂತಹ ತುಳಿತಕ್ಕೆ ಸಿಕ್ಕಿದ ತುಳಿತಕ್ಕೆ ಸಿಕ್ಕಿದಂತ ತುಳಿತಕ್ಕೆ ಸಿಕ್ಕಿದಂತಹWordnet:asmপদদলিত bdनाख्रेबजानाय gujપદદલિત hinपददलित kasمظلوٗم kokदलीत malചവിട്ടിമെതിക്കപ്പെട്ട marदलित mniꯅꯝꯊꯕꯤꯔꯕ nepपददलित oriପଦଦଳିତ panਦਲਿਤ telఅనగదొక్కిన urdپامال , پسماندہ , پچھڑا , دلت adjective ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ Ex. ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು. MODIFIES NOUN:ಮನುಷ್ಯ ಸಮುದಾಯ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ದಲಿತರಾದ ದಲಿತರಾದಂತ ದಲಿತರಾದಂತಹWordnet:bdनिखावरि kasپَسمانٛدٕ malദളിത് mniꯂꯥꯏꯔꯕ oriଦଳିତ sanदलित tamதலித் இன telదళితులు urdدلت noun ದಲಿತ ವರ್ಗದ ಸದಸ್ಯ Ex. ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು. HOLO MEMBER COLLECTION:ದಲಿತವರ್ಗ ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ದಲಿತರು ತುಳಿಯಲ್ಪಟ್ಟ ವ್ಯಕ್ತಿ ತುಳಿಯಲ್ಪಟ್ಟ-ವ್ಯಕ್ತಿ ಹಿಂಸಿಸಲ್ಪಟ್ಟ ವ್ಯಕ್ತಿ ಶೋಷಣಕ್ಕೆ ಒಳಗಾದ-ವ್ಯಕ್ತಿ ಪೀಡಿಸಲ್ಪಟ್ಟ ವ್ಯಕ್ತಿ ಪೀಡಿಸಲ್ಪಟ್ಟ-ವ್ಯಕ್ತಿWordnet:asmদলিত benদলিত gujદલિત hinदलित malദളിതന് mniꯁꯣꯠꯊꯍꯧꯔꯕ oriଦଳିତ panਦਲਿਤ sanदलितः telదళితులు urdدلت , دلت شخص , پس ماندہ , پس ماندہ شخص See : ಕುಲೀನ Comments | अभिप्राय Comments written here will be public after appropriate moderation. Like us on Facebook to send us a private message. TOP