Dictionaries | References

ದಾಟು

   
Script: Kannada

ದಾಟು     

ಕನ್ನಡ (Kannada) WN | Kannada  Kannada
verb  ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು   Ex. ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
ENTAILMENT:
ಜಿಗಿಯುವುದು
HYPERNYMY:
ಮುಂದೆ ಹೋಗು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹಾರಿಹೋಗು ದಾಟಿಹೋಗು
Wordnet:
asmলংঘন কৰা
gujકૂદવું
kasلانٛکھ تارٕنۍ
kokहुपप
malചാടിക്കടക്കുക
mniꯂꯥꯟꯊꯣꯛꯄ
nepनाघ्‍नु
oriପାରିହେବା
sanलङ्घ्
tamகட
telదాటు
verb  ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ   Ex. ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdरुगुं मोनहोहै
gujપાર કરવું
hinपार कराना
kasتار دیُن
kokहुपप
malഅക്കരെ കടക്കുക
marपार करविणे
mniꯂꯥꯟꯊꯣꯛꯄꯤꯕ
oriପାର କରାଇବା
panਪਾਰ ਕਰਾਉਣਾ
sanतारय
tamகட
telఅవతలిగట్టుదాటు
urdپارکرانا , پاراتارنا , عبورکرانا , پارلگانا
verb  (ದಾರಿ) ದಾಟುವ ಪ್ರಕ್ರಿಯೆ   Ex. ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಸಾಗು ದಾರಿ ಸವಿಸು
Wordnet:
benকেটে নেওয়া
kasطے کَرُن
malപൂർത്തിയാക്കുക
oriଥୟକରିବା
panਤਹਿ ਕਰਨਾ
See : ಸೇತುವೆ, ಹಾರಿಹೋಗು, ದಾರಿ ಸವಿಸು, ಲಂಘನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP