Dictionaries | References ದ ದಾಸ್ಯ Script: Kannada Meaning Related Words ದಾಸ್ಯ ಕನ್ನಡ (Kannada) WN | Kannada Kannada Rate this meaning Thank you! 👍 noun ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಸ್ವಾಮಿ ಮತ್ತು ತಮಗೆ ತಾವೇ ದಾಸ ಎಂದು ನಂಬಿರುತ್ತಾರೆ Ex. ಭಕ್ತರು ದಾಸ್ಯ ಭಾವದಿಂದ ಈಶ್ವರನ ಪೂಜೆಯನ್ನು ಮಾಡುತ್ತಾರೆ. HOLO MEMBER COLLECTION:ಒಂಭತ್ತುವಿಧವಾದ ಭಕ್ತಿ ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ದಾಸ್ಯ ಭಕ್ತಿ ದಾಸತೆ ದಾಸತೆ ಭಕ್ತಿWordnet:benদাস gujદાસ્ય hinदास्य kokदास्यभक्ती malദാസ്യഭക്തി marदास्य oriଦାସ୍ୟ panਦਾਸ tamசரணாகதி telదాస్యభక్తి urdغلام عقیدتمند noun ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು Ex. ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ./ ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಗುಲಾಮಗಿರಿ ಅಡಿಯಾಳಾಗಿರುವುದುWordnet:asmদাসকৰণ bdबान्दा बानायनाय benদাসকরণ hinदासकरण kasغۄلٲم بَناوُن kokगुलामीकरण malഅടിമത്തം oriଦାସପ୍ରଥା panਦਾਸਕਰਣ urdغلام سازی , غلام کاری , خادم سازی See : ಪರಾಧೀನತೆ, ಗುಲಾಮಗಿರಿ, ಗುಲಾಮಗಿರಿ Comments | अभिप्राय Comments written here will be public after appropriate moderation. Like us on Facebook to send us a private message. TOP