ಧಾರಣೆ ಕುಸಿತದ ಅವಸ್ಥೆ ಅಥವಾ ಭಾವ
Ex. ಧಾರಣೆಯ ಕುಸಿತದಿಂದಾಗಿ ಎಲ್ಲರು ಆತಂಕಗೊಂಡರು.
ONTOLOGY:
अवस्था (State) ➜ संज्ञा (Noun)
SYNONYM:
ಧಾರಣೆ ಕುಸಿತ ಅಗ್ಗಳತೆ
Wordnet:
gujમંદી
kasسُست
panਮੰਦੀ
sanमन्दता
ಅರ್ಥ-ಶಾಸ್ತ್ರದಲ್ಲಿ ಮಾರುಕಟ್ಟೆಯ ಈ ಸ್ಥಿತಿಯಲ್ಲಿ ಜನರಿಗೆ ಕೊಳ್ಳುವ ಶಕ್ತಿ ಕಡಿಮೆಯಾದ ಕಾರಣ ವಸ್ತುಗಳ ಮಾರುವಿಕೆಯು ಕಡಿಮೆಯಾಗುತ್ತದೆ
Ex. ಧಾರಣೆಯ ಕುಸಿತದ ಪರಿಣಾಮ ಕೊಳ್ಳುವವ ಹಾಗೂ ಮಾರುವವ ಇಬ್ಬರ ಮೇಲೂ ಆಗುತ್ತದೆ
ONTOLOGY:
भौतिक अवस्था (physical State) ➜ अवस्था (State) ➜ संज्ञा (Noun)