Dictionaries | References ಪ ಪೂರ್ವಕಾಲಿಕ ಕ್ರಿಯೆ Script: Kannada Meaning Related Words ಪೂರ್ವಕಾಲಿಕ ಕ್ರಿಯೆ ಕನ್ನಡ (Kannada) WN | Kannada Kannada Rate this meaning Thank you! 👍 noun ಕ್ರಿಯಾ ಪದದ ಮೂಲ ರೂಪದಿಂದ ಉತ್ಪನ್ನಗೊಂಡ ಮತ್ತು ಕ್ರಿಯಾ ವಿಶೇಷಣವಾಗಿ ಕೆಲಸ ಮಾಡುವ ಕೃದಂತ ರೂಪವು ಸೂಚಿಸುವ ಕ್ರಿಯೆಯು ವಾಕ್ಯದ ಪ್ರಧಾನ ಕ್ರಿಯಾಪದ ಸೂಚಿಸುವ ಕ್ರಿಯೆಗಿಂತಲು ಮುಂಚಿತವಾಗಿ ಘಟಿಸುವಂತಹದ್ದು Ex. ನಾನು ಸಹಿ ಮಾಡಿ ಗ್ರಂಥಾಲಯಕ್ಕೆ ಹೋದೆ ಎನ್ನುವ ವಾಕ್ಯದಲ್ಲಿ ಸಹಿ ಮಾಡಿ ಎನ್ನುವುದು ಗ್ರಂಥಾಲಯಕ್ಕೆ ಹೋದೆ ಎನ್ನುವ ಪ್ರಧಾನ ಕ್ರಿಯಪದ ಸೂಚಿಸಿದ ಕ್ರಿಯೆಗೂ ಮುಂಚೆ ನಡೆಯುವ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:hinपूर्वकालिक क्रिया Comments | अभिप्राय Comments written here will be public after appropriate moderation. Like us on Facebook to send us a private message. TOP