ಸೂರ್ಯ ಉದಯಿಸುವ ದಿಕ್ಕು/ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯವಾಗುತ್ತದೆ
Ex. ಭಾರತದ ಪೂರ್ವದಿಕ್ಕಿನಲ್ಲಿ ಬಾಂಗ್ಲಾ ಗಡಿಯಿದೆ.
ONTOLOGY:
संकल्पना (concept) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪೂರ್ವ ದಿಕ್ಕು ಮೂಡಣ ಮೂಡಣದಿಕ್ಕು ಮೂಡಲ್ ಮೂಡಲು ಮೂಡು ಹರಿದಿಶ್ ಇಂದ್ರದಿಕ್ಕು ಉದಯ ಐಂದ್ರಿ ಪೌರಸ್ತ್ಯ ಪೌರಾತ ಮಾಹೇಂದ್ರಿ
Wordnet:
asmপূৱ
benপূর্ব
gujપૂર્વ
hinपूरब
kokउदेंत
malകിഴക്ക്
marपूर्व
mniꯅꯣꯡꯄꯣꯛ
nepपूर्व
oriପୂର୍ବ
panਪੂਰਬ
sanप्राची
tamகிழக்கு
telతూర్పు
urdمشرق , پورب