ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ
Ex. ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ./ ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmবাজি
bdबादायनाय
benবাজি
gujબાજી
hinबाज़ी
kasبٲزۍ
kokडाव
malപന്തയം
mniꯄꯥꯟꯖꯤꯜ
oriବାଜି
panਬਾਜ਼ੀ
tamபந்தயம்
telపందెం
urdبازی
ಹರಾಜಿನ ಸಮಯದಲ್ಲಿ ವಸ್ತುಗಳಿಗೆ ಬೆಲೆ ನಿಗಧಿಸುವ ಕ್ರಿಯೆ
Ex. ನಾನು ಈ ವಸ್ತುವಿಗಾಗಿ ನೂರು ರೂಪಾಯಿಗಳವರೆಗೆ ಬಾಜಿ ಹಾಕುತ್ತೇನೆ.
ONTOLOGY:
संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmডাক
bdदाखिनाय
benদর হাঁকা
hinबोली
kasبوٗلۍ
malലേലം വിളി
mniꯃꯃꯜ꯭ꯍꯨꯟꯕ
nepबोली
oriଡାକ
panਬੋਲੀ
tamஏலம்
telవేలంపాట
urdبولی , ڈاک