Dictionaries | References

ಬುದ್ಧಿ

   
Script: Kannada

ಬುದ್ಧಿ     

ಕನ್ನಡ (Kannada) WN | Kannada  Kannada
noun  ಬುದ್ಧಿ/ಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ   Ex. ಚೈತನ್ಯತೆಯು ಜೀವನದ ಲಕ್ಷಣ./ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
HYPONYMY:
ಆತ್ಮ ಚೇತನ
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
SYNONYM:
ತಿಳಿವು ಜ್ಞಾನ ಸ್ಮೃತಿ ಎಚ್ಚರ ನೆನಪು ಚೈತನ್ಯ ಸ್ಮರಣ ಅರಿವು ಬ್ರಹ್ಮಜ್ಞಾನ
Wordnet:
asmচেতনা
bdमोन्दांथि
gujચૈતન્ય
hinचेतना
kasہوش
kokचेतना
marचेतना
mniꯋꯥꯈꯜ
nepचेतना
oriଚେତନା
panਚੇਤਨਾ
urdحس , ہوش , احساس , ادراک
noun  ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿ/ಸ್ವಭಾವ ಅಥವಾ ಮಾನಸಿಕ ಶಕ್ತಿ   Ex. ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರ/ಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.
HYPONYMY:
ದುರ್ಬುದ್ಧಿ ಸದ್ಭುದ್ದಿ
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
SYNONYM:
ತಿಳುವಳಿಕೆ ತಿಳಿವು ಅರಿವು ವಿವೇಕ ಪ್ರಜ್ಞೆ
Wordnet:
asmবুদ্ধি
bdसोलो
benবুদ্ধি
gujબુદ્ધિ
hinबुद्धि
kasعَقٕل
kokबुद्द
malബുദ്ധി
marबुद्धी
mniꯋꯥꯈꯜ
nepबुद्धि
panਅਕਲ
sanमतिः
telతెలివి
urdعقل , دماغ , ذہن , سمجھ , بوجھ , سمجھ بوجھ
noun  ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ   Ex. ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ.
HYPONYMY:
ಅನರ್ಥ ಅಂರ್ತದೃಷ್ಟಿ
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
SYNONYM:
ಪ್ರಜ್ಞೆ ಜ್ಞಾನ ವಿವೇಕ ಅರಿವು
Wordnet:
asmবোধশক্তি
bdबुजिनाय
benবোধশক্তি
gujસમજ
hinसमझ
kasسونٛچ
kokसमज
marसमज
mniꯈꯡꯖꯕ
nepसोचाइ
oriବୁଝିବା
sanधारणा
telతెలివి
urdسمجھ , سوجھ بوجھ , فہم , فراست , دانست , واقفیت , سمجھ بوجھ , علم
See : ತಿಳಿವಳಿಕೆ, ವಿದ್ಯೆ, ಪ್ರಜ್ಞೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP