Dictionaries | References ಬ ಬೇಟೆಗಾರ Script: Kannada Meaning Related Words ಬೇಟೆಗಾರ ಕನ್ನಡ (Kannada) WN | Kannada Kannada Rate this meaning Thank you! 👍 noun ಬೇಟೆಯಾಡುವ ವ್ಯಕ್ತಿ Ex. ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು FUNCTION VERB:ಬೇಟೆಯಾಡು HYPONYMY:ಬೇಟೆಗಾರ ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಬೇಡ ಶಿಕಾರಿWordnet:asmচিকাৰী bdफलान benশিকারী gujશિકારી hinशिकारी kasشکٲرۍ kokकासादोर malവേട്ടക്കാരന് marशिकारी nepसिकारी oriଶିକାରୀ panਸ਼ਿਕਾਰੀ sanव्याधः tamவேடன் urdشکاری , صیاد , شکاربازجوئند , متلاشی , , تعاقب کنندہ adjective ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ Ex. ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು. MODIFIES NOUN:ತತ್ವ ONTOLOGY:संबंधसूचक (Relational) ➜ विशेषण (Adjective) SYNONYM:ಬೇಟೆಯಾಡುವವ ಶಿಕಾರಿ ಬೇಡWordnet:benশিকারী kasشِکٲرۍ sanलुब्धक urdشکاری , صیاد noun ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ Ex. ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಶಿಕಾರಿ ಬೇಡ ಬೇಟೆಯಾಡುವವನುWordnet:asmচৰাই চিকাৰী bdफलान benব্যাধ gujપારધી hinबहेलिया kasشٕکٲرۍ kokकासादोर malവേടന് marपारधी mniꯎꯆꯦꯛ꯭ꯐꯥꯕ nepव्याधा oriଶିକାରୀ panਚਿੜੀਮਾਰ sanव्याधः telవేటగాడు urdچڑمار , پرندوں کا شکاری Comments | अभिप्राय Comments written here will be public after appropriate moderation. Like us on Facebook to send us a private message. TOP