noun ಯಾವುದೇ ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು
Ex.
ಈ ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ. HYPONYMY:
ಗೃಹ ನಿರ್ಮಾಣ ಪುರ್ನನಿರ್ಮಾಣ ವಿಸ್ತಾರ
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmসৃষ্টি
bdदानाय
benরচনা
gujરચના
hinरचना
kasتَشکیٖل
kokरचणूक
malസൃഷ്ടി
marनिर्मिती
mniꯂꯩꯁꯦꯝꯕ
nepरचना
oriରଚନା
panਰਚਨਾ
sanनिर्माणम्
tamபடைத்தவர்
telరచన
urdتخلیق , تشکیل , تعمیر
noun ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ
Ex.
ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ. ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕಟ್ಟು ನಿರ್ಮಾಣ ಆಡಂಬರ ಸೋಗು
Wordnet:
bdगलायमोनदेर
gujસંરચના
kasبَناوَٹ
marसंरचना
mniꯁꯦꯝꯒꯠꯂꯛꯄꯒꯤ꯭ꯃꯑꯣꯡ
oriସଂରଚନା
sanसंरचना
tamஅமைப்பு
telకూర్చిన
urdبناوٹ , ڈھانچہ
noun ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
Ex.
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ. ONTOLOGY:
अवस्था (State) ➜ संज्ञा (Noun)
SYNONYM:
ನಿರ್ಮಾಣ ಕಟ್ಟುವುದು ಕೂಡಿಸುವಿಕೆ ಸಂಯೋಜನೆ
Wordnet:
benনির্মাণ
malനിര്മ്മിതി
oriବିନ୍ୟାସ
panਰਚਨਾ
sanव्यूहः
urdتخلیق , بناوٹ , تعمیر
See : ಗೋಡೆ, ಆಕೃತಿ, ಏಕತೆಯ, ನಿರ್ಮಾಣ