Dictionaries | References ಸ ಸಿಕ್ಕಿಸು Script: Kannada Meaning Related Words ಸಿಕ್ಕಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು Ex. ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತೊಡಕಿಸು ಸಿಕ್ಕಿಹಾಕಿಸುWordnet:asmসাঙুৰি লোৱা bdफासिहोफा gujલપેટવું kasوَلنہٕ یُن kokफसोवप malപെടുത്തിക്കുക marगोवणे mniꯀꯣꯠꯁꯤꯟꯕ nepफसाउनु oriଗୁଡେଇ ଦେବା telమడతపెట్టు urdلپیٹنا , شامل کرلینا , داخل کرلینا verb ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ Ex. ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಬೀಳಿಸುWordnet:asmফচোৱা bdफान्दो नांहो benফাঁসানো gujફસાવું hinफँसाना kasپھَساوُن kokफसोवप malവലയില്കുടുക്കുക mniꯊꯨꯍꯟꯕ nepपार्नु oriଫସେଇବା panਉਲਝਾਉਣਾ tamசிக்கவை telబంధించు urdالجھانا , پھنسانا , بجھانا , پھانسنا verb ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ Ex. ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು. HYPERNYMY:ಜೋಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:asmলগোৱা bdगोगोमै फज kasبنٛد تھاوُن kokठोकप mniꯐꯥꯖꯤꯟꯕ nepअडकाउनु panਫਸਾਉਣਾ urdپھنسانا , اٹکانا , الجھانا , اڑکانا verb ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ Ex. ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು. HYPERNYMY:ಕೂರಿಸು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತುರುಕುWordnet:bdमारिथे benছিপি আটকে দেওয়া kasبنٛد کَرُن , کارک لاگُن malവായ്ഭാഗം അടയ്ക്കുക marटेकू लावणे oriଚୁଣ୍ଟା ଲଗାଇବା telవేయు verb ಯಾವುದೋ ಒಂದು ವಸ್ತುವನ್ನು ಮತ್ತೊಂದಕ್ಕೆ ಸೇರಿಸುವ ಅಥವಾ ತುರುಕುವ ಪ್ರಕ್ರಿಯೆ Ex. ಚಿಲಕದ ಕೊಂಡಿಯನ್ನು ಸರಪಳಿಗೆ ಸಿಕ್ಕಿಸು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:benআটকে দেওয়া kasبنٛد کَرُن , گنٛڑُن , جوڑُن , کارک لاگُن malകുടുക്കുക oriଅଟକାଇବା panਅਟਕਾਉਣਾ telకట్టెయు urdاٹکانا , اڑانا verb ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ Ex. ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಸಿಕ್ಕಿ ಬೀಳಿಸು ಸಿಲುಕಿಸುWordnet:malകുടുക്കുക See : ಬಲೆಯಲ್ಲಿ ಹಿಡಿ, ವಶಪಡಿಸಿಕೊಳ್ಳು Comments | अभिप्राय Comments written here will be public after appropriate moderation. Like us on Facebook to send us a private message. TOP