Dictionaries | References

ಸ್ವಾಗತ

   
Script: Kannada

ಸ್ವಾಗತ     

ಕನ್ನಡ (Kannada) WN | Kannada  Kannada
noun  ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು   Ex. ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸ್ವಾಗತಿಸು ಬರಮಾಡಿಕೊಳ್ಳು ಬರಮಾಡಿಕೊಳ್ಳುವಿಕೆ
Wordnet:
asmআদৰণি
bdबरायनाय
benস্বাগত
gujસ્વાગત
hinस्वागत
kasاِستعقبال
kokयेवकार
malസ്വാഗതം
marस्वागत
mniꯑꯣꯛꯄ
nepस्वागत
oriସ୍ୱାଗତ
panਸਵਾਗਤ
sanस्वागतम्
tamவரவேற்பு
telస్వాగతం
urdاستقبال , خوش آمدید , خیرمقدم , اگوانی
noun  ಯಾರನ್ನಾದರೂ ಬರಮಾಡಿಕೊಳ್ಳುವುದು ಅಥವಾ ಪ್ರವೇಶಮಾಡಿಕೊಳ್ಳುವುದು   Ex. ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೇಖಾ ಅವರನ್ನು ಸಂಯೋಜಕರು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು.
HYPONYMY:
ರಕ್ತ ದಾನ ಒತ್ತುವರಿ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸ್ವಾಗತಿಸುವುದು ಬರಮಾಡಿಕೊಳ್ಳುವುದು ಪ್ರವೇಶಮಾಡಿಸಿಕೊಳ್ಳುವುದು
Wordnet:
asmগ্রহণ
gujગ્રહણ
hinग्रहण
kasحٲصِل , وَصوٗل
kokस्विकारणी
malകൈപ്പറ്റുക
marघेणे
mniꯂꯧꯕ
nepग्रहण
oriଗ୍ରହଣ
panਪ੍ਰਾਪਤ
tamஎடுத்துக் கொள்ளுதல்
telపొందుట
urdحاصل کرنا , لینا , تسلیم کرنا , قبول کرنا

Comments | अभिप्राय

Comments written here will be public after appropriate moderation.
Like us on Facebook to send us a private message.
TOP