ಮನುಷ್ಯನ ಪೂರ್ಣ ಕಲ್ಯಾಣಕ್ಕಾಗಿ ಶಾರೀರಿಕ, ಮಾನಸಿಕ, ಮತ್ತು ಆತ್ಮದ ಶುದ್ಧಿಗಾಗಿ ಮನಸ್ಸಿನಲ್ಲಿ ಬರುವ ಚಿಂತೆಯನ್ನು ದೂರ ಮಾಡಲು ಮಹರ್ಷಿ ಪಂತಜಲಿ ಹೇಳಿಕೊಟ್ಟಿರುವ ಯೋಗಶಾಸ್ತ್ರದಲ್ಲಿ ಉಲ್ಲೇಖಿಸಿರುವ ಎಂಟು ಅಂಗದ ಯೋಗ
Ex. ಯಮ, ನಿಯಮ, ಆಸನ, ಪ್ರಾಣಾಯಾಮ, ಪಥ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಇದೆ ಅಷ್ಟಾಂಗ ಯೋಗದ ಎಂಟು ಅಂಗಗಳು.
ONTOLOGY:
समूह (Group) ➜ संज्ञा (Noun)
SYNONYM:
ರಾಗ ಯೋಗ ಅಷ್ಟಾಂಗಯೋಗ ರಾಜಯೋಗ
Wordnet:
hinअष्टांग योग
marअष्टांग योग
sanअष्टाङ्गयोगः