Dictionaries | References ಪ ಪಡೆ Script: Kannada Meaning Related Words ಪಡೆ ಕನ್ನಡ (Kannada) WN | Kannada Kannada Rate this meaning Thank you! 👍 verb ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ Ex. ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ. HYPERNYMY:ಚಲಿಸು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಹೊಂದು ಸಿಗು ಗಳಿಸುWordnet:kasہِیوٗ بَنُن kokमेळोवप malഅത്രയുംനേടുക sanप्रतिषह् urdپانا , حاصل کرپانا verb ಸುರಕ್ಷೆ, ಆರಾಮ ಮುಂತಾದವುಗಳಿಗಾಗಿ ಯಾವುದೇ ಸ್ಥಿತಿ ತಲುಪುವ ಪ್ರಕ್ರಿಯೆ Ex. ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ನಾವು ಆಶ್ರಯ ಪಡೆದೆವು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:oriନେବା verb ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು Ex. ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು. HYPERNYMY:ಮಾಡು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಹೊಂದು ದೊರಕು ಪ್ರಾಪ್ತವಾಗುWordnet:malഒന്നാം സ്ഥാനം ലഭിക്കുക See : ತೆಗೆದುಕೊಳ್ಳು, ಅನುಭವಿಸು, ಸಿಗು, ಸಾಧಿಸು, ಪಕ್ಷ, ದೊರಕು Comments | अभिप्राय Comments written here will be public after appropriate moderation. Like us on Facebook to send us a private message. TOP