Dictionaries | References

ಬೇಟೆ

   
Script: Kannada

ಬೇಟೆ

ಕನ್ನಡ (Kannada) WN | Kannada  Kannada |   | 
 noun  ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ   Ex. ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಶಿಕಾರಿ ಮೃಗಯಾವಿಹಾರ
Wordnet:
asmচিকাৰ
bdमैहुर
benশিকার
gujશિકાર
hinशिकार
kasشِکار
kokकास
malനായാട്ട്
marशिकार
mniꯁꯥꯗꯥꯟꯕ
nepशिकार
oriଶିକାର
panਸ਼ਿਕਾਰ
sanमृगया
tamவேட்டை
telవేటాడు
urdشکار , صیادی
 noun  ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ   Ex. ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.
ONTOLOGY:
जन्तु (Fauna)सजीव (Animate)संज्ञा (Noun)
SYNONYM:
ಬೇಟೆಯ ವಸ್ತು ಆಹಾರ
Wordnet:
benভক্ষ্য
gujશિકાર
hinशिकार
kasکھٮ۪ن , شِکار
oriଶିକାର
sanभक्ष्यम्
   See : ಬೇಟೆಯ ಮೃಗ, ಬೇಟೆ ಪ್ರಾಣಿ, ಬೇಟೆಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP