Dictionaries | References

ಮತ್ತೇರು

   
Script: Kannada

ಮತ್ತೇರು     

ಕನ್ನಡ (Kannada) WN | Kannada  Kannada
verb  ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ   Ex. ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.
HYPERNYMY:
ಇರು
ONTOLOGY:
परिवर्तनसूचक (Change)होना क्रिया (Verb of Occur)क्रिया (Verb)
SYNONYM:
ಅಮಲೇರು ನಶೆಯೇರು ನಶೆಹತ್ತು ಮತ್ತುಹಿಡಿ ಮದವೇರು ಅಮಲುಹತ್ತು ಅಮಲು ಹತ್ತು ಅಮಲು-ಹತ್ತು ಅಮಲುಹಿಡಿ ಅಮಲು ಹಿಡಿ ಅಮಲು-ಹಿಡಿ ಮದಹತ್ತು ಮದ ಹತ್ತು ಮದ-ಹತ್ತು ಮದಹಿಡಿ ಮದ ಹಿಡಿ ಮದ-ಹಿಡಿ ಮತ್ತು ಹಿಡಿ ಮತ್ತು-ಹಿಡಿ ನಶೆ ಹತ್ತು ನಶೆ-ಹತ್ತು ನಶೆಹಿಡಿ ನಶೆ ಹಿಡಿ ನಶೆ-ಹಿಡಿ ಕಿಕ್ಕುಹೊಡೆ ಕಿಕ್ಕು ಹೊಡೆ ಕಿಕ್ಕು-ಹೊಡೆ ಕಿಕ್ಕುಹೊಡಿ ಕಿಕ್ಕು ಹೊಡಿ ಕಿಕ್ಕು-ಹೊಡಿ
Wordnet:
asmনিচা লগা
bdनिसा ला
benনেশা হওয়া
gujકેફ
hinनशा चढ़ना
kasنَشہٕ کھَسُن
kokनशा चडप
malലഹരി കയറുക
marचढणे
mniꯅꯤꯁꯥ꯭ꯀꯥꯕ
oriନିଶା ଚଢ଼ିବା
panਨਸ਼ਾ ਚੜਣਾ
sanमद्
tamபோதையேறு
telమత్తెక్కుట
urdنشہ چڑھنا , نشہ آنا , خمار آنا , خمار چھانا
verb  ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ   Ex. ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಉತ್ತೇಜಿತನಾಗು ಭ್ರಾಂತನಾಗು
Wordnet:
asmমাতলামি কৰা
bdरंजासो
benবেসামাল
kokघुवळप
malവഴിതെറ്റുക
oriଘାରିହେବା
sanप्रमदय
tamகுடிவெறியில்தடுமாறு
telస్థిమితపడు
urdبہکنا , لڑکھڑانا

Comments | अभिप्राय

Comments written here will be public after appropriate moderation.
Like us on Facebook to send us a private message.
TOP