Dictionaries | References ರ ರಾಜ Script: Kannada Meaning Related Words ರಾಜ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ Ex. ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ. HYPONYMY:ಹುವಿಷ್ಕ ವಾಸುದೇವ ಚಕ್ರವರ್ತಿ ಜನಕ ಭಗೀರಥ ದಶರಥ ಶಾಂತನು ಭೋಜ ರಾಜ ರಘು ಶುದ್ಧೋದನ ಸೂರಸೇನ ಚತ್ರಪತಿ ಬಾದ್ಷಾ ಕಾಲಯವನ ಪಾಂಡು ದೃತರಾಷ್ಟ್ರ ಇಂದ್ರದ್ಯನ್ಮ ಹಸ್ತೀ ಮಹರಾಣ ಪ್ರತಾಪ್ ಸಿಂಹ ಮಹಾರಾಜ ಋತುಧ್ವಜ ಮಾಂಡಲೀಕ ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಅವಿನಾಶ ಪ್ರಜಾಪತಿ ಪ್ರಜಾಪಾಲಕ ಅರಸ ಅಧಿಪತಿ ಅಧೀಶ್ವರ ಆಳುವವ ಈಶ ಏಕಚಕ್ರಾದಿಪತಿ ಸಾಮ್ರಾಟ ಚಕ್ರೇಶ್ವರ ಪ್ರಭು ಖಲೀಫ ಚಕ್ರವರ್ತಿ ದೊರೆ ಧರಣಿಪತಿ ಧರಣಿಪಾಲಕ ಧುಂಧರ ಪಾಳೆಗಾರ ಭೂಪಾಕ ಮಹಾರಾಜ ಮಹೀಂದ್ರ ರಾಜ್ಯಪಾಲಕ ಸಾರ್ವಭೌಮ ಸುಲ್ತಾನWordnet:asmৰজা benরাজা gujરાજા hinराजा kasبادشاہ kokराजा malരാജാവു് marराजा mniꯅꯤꯡꯊꯧ nepराजा oriରାଜା panਰਾਜਾ sanनृपः tamஇராஜா telరాజు urdراجا , بادشاہ , شہنشاہ , مالک , حاکم , آقا , سردار , امیر noun ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು Ex. ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ದೊರೆ ಪ್ರಭು ಮುಖಂಡ ಅರಸು ಕ್ಷತ್ರಿಯ ಒಡೆಯWordnet:malശാഹി oriଆଖଡ଼ା telశాహీ urdشاہی noun ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ Ex. ಹುಲಿಯು ಕಾಡಿನ ರಾಜ. ONTOLOGY:संज्ञा (Noun) SYNONYM:ಅರಸ ಅರಸು ಒಡೆಯ ದೊರೆWordnet:asmৰজা bdराजा benরাজা kasپادشاہ , بادشاہ malരാജാവ് mniꯃꯤꯡꯊꯧ sanराजा telరాజు urdبادشاہ , سلطان , راجہ noun ನಾಣ್ಯದ ಮೇಲೆ ಯಾವುದಾದರು ಚಿತ್ರವಿರುವ ಒಂದು ಭಾಗ Ex. ಅವರಿಗೆ ರಾಜ ಬಂದು ಪಂದ್ಯವನ್ನು ಗೆದ್ದಿದ್ದಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಹೆಡ್Wordnet:kasنانُک , ہیڈ See : ಚಕ್ರವರ್ತಿ, ಚಕ್ರವರ್ತಿ, ಛತ್ರಪತಿ, ಮಹಾರಾಜ, ಸರದಾರ Comments | अभिप्राय Comments written here will be public after appropriate moderation. Like us on Facebook to send us a private message. TOP