Dictionaries | References ವ ವಿಧವೆ Script: Kannada Meaning Related Words ವಿಧವೆ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ Ex. ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಗಂಡ ಸತ್ತವಳು ಗಂಡನಿಲ್ಲದವಳು ಅಭಾಗಿನಿ ಅಪತಿ ಅಪತಿಕ ಅಮಂಗಲೆ ಅವೀರೆ ಅಕ್ಷತ ವಿಧವೆ ಅಧವೆ ಜಾಲಿಕೆ ವಿಧುರೆ ವಿಕೇಶಿ ವಿಧವಾ ವೆಧವೆ ಸಕೇಸಿWordnet:asmবিধৱা bdरानदि हिनजाव benবিধবা gujવિધવા hinविधवा kasمۄنٛڈ kokरांड malവിധവ marविधवा mniꯂꯨꯈꯔ꯭ꯥꯕꯤ nepविधवा oriବିଧବା panਵਿਧਵਾ sanविधवा tamவிதவை telవిధవ urdبیوہ , رانڈ , بیوہ عورت noun ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ Ex. ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ. ONTOLOGY:सामाजिक अवस्था (Social State) ➜ अवस्था (State) ➜ संज्ञा (Noun) SYNONYM:ವೈಧವ್ಯ ವಿತಂತು ಗಂಡ ಸತ್ತವಳುWordnet:asmবৈধব্য bdरान्दि जानाय benবৈধব্য gujરંડાપો hinरँडापा kasمۄنڑُز kokरांडपण malവൈധവ്യം marवैधव्य oriବୈଧବ୍ୟ panਰੰਡੇਪਾ sanवैधव्यम् tamவிதவைப்பருவம் telవైధవ్యం urdبیوگی , رنڈواپن adjective ಯಾರ ಪತಿ ಸತ್ತುಹೋಗಿದ್ದಾರೋ Ex. ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ. MODIFIES NOUN:ಮಹಿಳೆ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಗಂಡ ಸತ್ತವಳು ಗಂಡಯಿಲ್ಲದವಳುWordnet:asmবিধবা benবিধবা gujવિધવા hinविधवा kasمۄنٛڈ , بیوا oriବିଧବା panਵੀਧਵਾ sanअधवा tamவிதவையான telవిధవ urdبیوہ , رانڈ Comments | अभिप्राय Comments written here will be public after appropriate moderation. Like us on Facebook to send us a private message. TOP