Dictionaries | References

ಹುರಿ

   
Script: Kannada

ಹುರಿ     

ಕನ್ನಡ (Kannada) WN | Kannada  Kannada
noun  ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ   Ex. ಹುರಿ ತುಂಬಾ ಗಟ್ಟಿಯಾಗಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬೀವು ಹಗ್ಗ
Wordnet:
gujતાંત
hinताँत
kokवादी
malതുകല് വാർ
oriଚମଡ଼ାଡୋରି
panਤਾਂਤ
tamதசைநார்
telనార
urdتانت , بھیڑبکری یاگائےوغیرہ کی وہ انتڑی , جو باٹ کرکمان سارنگی وغیرہ میں لگاتےہیں
verb  ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು   Ex. ರಹೀಮನು ಮೀನನ್ನು ಹುರಿಯುತ್ತಿದ್ದಾನೆ.
HYPERNYMY:
ಬೇಯಿಸುವುದು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಸುಡು ಕರಿ
Wordnet:
asmপোৰা
hinभूनना
kokभाजप
malവറുക്കുക
mniꯌꯥꯏꯕ
sanभृज्
tamவறுத்தல்
telఫ్రై చేయు
urdبھوننا , بھوجنا , تلنا
verb  ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ   Ex. ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.
HYPERNYMY:
ಇರು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಸುಡು
Wordnet:
asmভজা
bdसाव
gujશેકવું
hinभुनना
kasبُزُن
nepभुटनु
oriଭାଜିହୋଇଯିବା
panਭੁੰਨਣਾ
sanभ्रस्ज्
tamவாட்டு
telవేయించు
urdبھننا , بھوج جانا
noun  ಹುಲ್ಲಿನಿಂದ ಮಾಡಿದ ಹಗ್ಗ   Ex. ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.
MERO STUFF OBJECT:
ಒಂದು ಬಗೆಯ ಹುಲ್ಲು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಹಗ್ಗ
Wordnet:
benনারকেল দড়ি
gujમુંજનું દોરડું
hinबाध
malചണക്കയർ
oriମୁଞ୍ଜଦଉଡି
tamமவுஞ்சி கயிறு
telమంజతాడు
urdبادھ , بادھی
See : ಹಗ್ಗ, ನೂಲು, ಹಗ್ಗ, ಕರಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP