Dictionaries | References ಅ ಅಂಕುಶ Script: Kannada Meaning Related Words ಅಂಕುಶ ಕನ್ನಡ (Kannada) WN | Kannada Kannada Rate this meaning Thank you! 👍 noun ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ Ex. ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು. MERO COMPONENT OBJECT:ಮೊನೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ತಿವಿಗೋಲು ಚುಚ್ಚುಗೋಲುWordnet:asmঅংকুশ bdअंकुस benঅঙ্কুশ gujઅંકુશ hinअंकुश kasاَنٛکُش kokभालो malതോട്ടി marअंकुश mniꯁꯥꯃꯨ꯭ꯀꯥꯇꯤ nepअङ्कुश oriଅଙ୍କୁଶ panਸੂਲ sanअङ्कुशः tamதார்க்கோல் telఅంకుశం urdآنکس , آر , مہمیز noun ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ Ex. ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ನಿಯಂತ್ರಣ ನಿಗ್ರಹ ತಡೆ ಲಗಾಮು ಹತೋಟಿ ಹಿಡಿತ ಅಂಕೆ ಸಂಯಮWordnet:hinअंकुश kasپابٔنٛدی kokवचक marअंकुश mniꯑꯊꯤꯡꯕ꯭ꯊꯝꯕ nepअङ्कुश panਦਬਾਅ urdکنٹرول , دباؤ , قابو , روک Comments | अभिप्राय Comments written here will be public after appropriate moderation. Like us on Facebook to send us a private message. TOP