Dictionaries | References

ಅಧಿಕಾರಿ

   
Script: Kannada

ಅಧಿಕಾರಿ     

ಕನ್ನಡ (Kannada) WN | Kannada  Kannada
noun  ಯಾವುದೋ ದೊಡ್ಡ ಪದವಿಯಲ್ಲಿ ಕೆಲಸ ಮಾಡುತ್ತಿರವ ವ್ಯಕ್ತಿ   Ex. ಶ್ಯಾಮನ ತಂದೆ ಸೈನ್ಯದ ವಿಭಾಗದಲ್ಲಿ ತುಂಬಾ ದೊಡ್ಡ ಅಧಿಕಾರಿಯಾಗಿದ್ದಾರೆ
HOLO MEMBER COLLECTION:
ಅಧಿಕಾರಿಗಳು
HYPONYMY:
ಪದಾಧಿಕಾರಿ ಉಚ್ಚ ಅಧಿಕಾರಿ ಜಿಲ್ಲಾಧಿಕಾರಿ ಇನ್ಸ್ಪೆಕ್ಟರ್ ನಗರಪಾಲಕ ಖನಿಜ ಅಧಿಕಾರಿ ತಹಸೀಲ್ದಾರ ಸೇನಾಪತಿ ರಾಯಭಾರಿ ಪ್ರಾಂತಾಧಿಕಾರಿ ಕೋಟೆಯ ಅಧಿಕಾರಿ ಕುಲಪತಿ ದಂಡಾಧಿಕಾರಿ ಮಹಾಪ್ರಬಂಧಕ ಆದಾಯ ತೆರಿಗೆ ಅಧಿಕಾರಿ ಆಯುಕ್ತರು ಉಪಕುಲಪತಿ ಚಿಕಿತ್ಸಾ ಅಧಿಕಾರಿ ಗರ್ವನರ್ ಜನರಲ್ ಕೋಶಾಧಿಕಾರಿ ನಿರ್ದೇಶಕರು ಬ್ರಿಗೇಡಿಯರ್ ಕಾರಾಗೃಹಾಧಿಕಾರಿ ನಿರ್ವಾಹಕ ನಿರ್ದೇಶಕ ಪ್ರಧಾನ ನಿರ್ವಾಹಕ ನಿರ್ದೇಶಕ ನೈನ್ಯಾಧಿಕಾರಿ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಮಹಾಲೆಕ್ಕ ಪರೀಕ್ಷಕ ಲೋಕಾಯುಕ್ತ ಇನ್ಸ್ಪೆಕ್ಟರ್ ಜನರಲ್ ಅಧೀಕ್ಷಕ ಕ್ಯಾಪ್ಟಿನ್ ಅಧಿಕಾರಿ ನಿರೀಕ್ಷಕ ದಳಪತಿ ಅರಣ್ಯಾಧಿಕಾರಿ ಉಪಾಯುಕ್ತರು ಸಂಯುಕ್ತ ಆಯುಕ್ತರು ಸಹಾಯಕ ನಿರೀಕ್ಷಕ ಲೆಫ್ಟಿನೆಂಟು ವರಿಷ್ಟ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಅಫೀಸರು
Wordnet:
asmবিষয়া
bdमावखगिरि
benআধিকারীক
gujઅધિકારી
hinअधिकारी
kasاَفسر , حٲکِم
kokअधिकारी
malഅധികാരമുള്ളവന്‍
marअधिकारी
mniꯐꯝꯅꯥꯏꯕ
nepअधिकारी
oriଅଧିକାରୀ
panਅਧਿਕਾਰੀ
sanअधिकारी
tamஅதிகாரி
telఅధికారి
urdافسر , حاکم , عامل , امیر , عمال , عہدےدار , اہل کار , بااختیارملازم
adjective  ಯಾರೋ ಒಬ್ಬ ಅಧಿಕಾರಿಯ ಮೂಲಕ ಅಥವಾ ಅಧಿಕಾರಿದಿಂದ ಹೇಳಿರುವ ಅಥವಾ ಮಾಡಿರುವ   Ex. ಕಚೇರಿಯ ಮೂಲಕ ಅಧಿಕಾರಿ ನಿಯಮವನ್ನು ಚಾಲ್ತಿಗೆ ತಂದರು.
MODIFIES NOUN:
ಕೆಲಸ
ONTOLOGY:
संबंधसूचक (Relational)विशेषण (Adjective)
SYNONYM:
ಅಧಿಕೃತ ಅಧಿಕಾರಿ
Wordnet:
asmআধিকাৰিক
bdमावखवारि
benআধিকারিক
gujઆધિકારિક
hinआधिकारिक
kasاِختِیار وول
kokअधिकृत
malആധികാരികമായ
mniꯂꯣꯏꯁꯪꯒꯤ꯭ꯑꯣꯏꯕ꯭ꯄꯥꯎꯖꯦꯜ
nepआधिकारिक
oriଅଧିକାର ସମ୍ବନ୍ଧୀୟ
panਅਧਿਕਾਰਿਕ
tamஅதிகாரப்பூர்வமான
telఅధికారికమైన
urdافسرانہ , سرکاریء باضابط
noun  ಯಾರಿಗೆ ವಿಶೇಷ ಯೋಗ್ಯತೆ ಅಥವಾ ಕ್ಷಮತೆ ಪ್ರಾಪ್ತಿಯಾಗಿದೆಯೋ   Ex. ಈ ನೌಕರಿಯ ಅಧಿಕಾರಿ ಇವರಲ್ಲಿ ಯಾರು ಅಲ್ಲ.
HYPONYMY:
ಮಂತ್ರಿ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
asmবিষয়া
bdमोनथायगिरि
kasلایق نفر
malയോഗ്യൻ
sanअधिकारी
tamஉரிமையாளன்
urdلائق , سزاوار , مستحق
adjective  ಯಾರೋ ಒಬ್ಬರ ಭೂಮಿ ಅಥವಾ ಮನೆಯಲ್ಲಿ ಉಳಿದುಕೊಂಡು ಅದರ ಉಪಯೋಗವನ್ನು ಮಾಡಿಕೊಳ್ಳುವಂತಹ   Ex. ಸರ್ಕಾರದ ಮನೆಗಳನ್ನು ಅಧಿಕಾರಿಗಳು ದುರುಪಯೋಗವನ್ನು ಮಾಡಿಕೊಳ್ಳುತ್ತಾರೆ.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
gujકાબિજ
hinअधिभोगी
kasکِرایدَر
malതാമസിച്ച് ഉപയോഗിക്കുന്ന
panਕਾਬਿਜ਼
telఅనుభవించే
noun  ಅಧಿಕಾರಿಶಾಹಿ ವ್ಯವಸ್ಥೆಯಲ್ಲಿಯ ಸೂಕ್ಷ್ಮ ದೃಷ್ಟಿ ಮತ್ತು ಸ್ವಂತ ವಿವೇಚನೆ ಇಲ್ಲದೆ ಕೇವಲ ಸಂಪ್ರದಾಯ ಪೂರ್ವನಿದರ್ಶನ ಹಾಗೂ ಬರಡು ನಿಯಮಗಳನ್ನು ಯಾಂತ್ರಿಕವಾಗಿ ಅನುಸರಿಸಿ ಕೆಲಸ ಮಾಡುವ ಅಧಿಕಾರಿ   Ex. ಹಲವಾರು ಮಹತ್ವಪೂರ್ಣ ಯೋಜನೆಗಳ ಮೇಲೆ ಅಧಿಕಾರಿಗಳ ಕೆಟ್ಟ ದೃಷ್ಟಿ ಬೀಳುತ್ತದೆ
ONTOLOGY:
सामाजिक अवस्था (Social State)अवस्था (State)संज्ञा (Noun)
Wordnet:
benলালফিতেতন্ত্র
gujતુમારશાહી
hinलालफीताशाही
oriନାଲିଫିତା
urdلال فیتہ شاہی , دفترشاہی
noun  ರಾಜ್ಯ ಶಾಸನ ಮುಂತಾದವುಗಳಲ್ಲಿ ಅಧಿಕಾರಯಾಗಿದ್ದು ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಅಧಿಕಾರ ದೊರೆಯುವುದು   Ex. ಸ್ವಿಸ್ ಅಧಿಕಾರಿಗಳ ಖಾತೆಯಿರುವ ಜನರ ಹೆಸರನ್ನು ಸಾರ್ವಜಿಕವಾಗಿ ಘೋಷಿಸಲು ಸಾಧ್ಯವಿಲ್ಲವೆಂದು ನಿಯಮ ಹಾಕಿದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
hinप्राधिकारी
kasاِختِیار , اِقتِدار
noun  ಯಾರೋ ಒಬ್ಬ ವ್ಯಕ್ತಿಯು ಯಾವುದೇ ಕೆಲಸ ಅಥವಾ ವಿಷಯದ ಬಗ್ಗೆ ಚನ್ನಾಗಿ ಅನುಭವ ಅಥವಾ ಜ್ಞಾನ ಹೊಂದಿದ್ದು ಮತ್ತು ಅವರು ಸಾಧಾರಣವಾಗಿದ್ದರೂ ಎಲ್ಲರಿಗೂ ಅವರು ಮಾನ್ಯ ವ್ಯಕ್ತಿಯಾಗಿರುತ್ತಾರೆ   Ex. ಇಲ್ಲಿ ಅಧಿಕಾರಿಗಳ ಸಹಿ ಹಾಕುವುದು ಅವಶ್ಯಕವಾಗಿದೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
See : ಅಧಿಕಾರಯುಕ್ತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP