Dictionaries | References ಅ ಅನುಭವ Script: Kannada Meaning Related Words ಅನುಭವ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು Ex. ಆತನಿಗೆ ಈ ಕೆಲಸದಲ್ಲಿ ಅನುಭವವಿದೆ. HYPONYMY:ಸುಖ ರುಚಿ ಕಾರ್ಯಾನುಭವ ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:asmউপল্্ব্ধি bdरोंगौथि benঅভিজ্ঞতা gujઅનુભવ hinअनुभव kokअणभव malപ്രായോഗികജ്ഞാനം marअनुभव mniꯈꯨꯠꯂꯣꯏꯕꯒꯤ꯭ꯍꯩꯁꯤꯡꯕ nepअनुभव oriଅନୁଭବ panਅਨੁਭਵ sanअनुभवः tamஅனுபவம் telఅనుభవం urdتجربہ , واقفیت , اہلیت noun ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ Ex. ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ. ONTOLOGY:घटना (Event) ➜ निर्जीव (Inanimate) ➜ संज्ञा (Noun)Wordnet:bdरां मददगिरि benপ্রত্যক্ষ অভিজ্ঞতা gujઆપવીતી hinआपबीती kasپیش کَرن وول malപ്രായോജകര് marआपबीती mniꯁꯟꯗꯣꯛꯂꯤꯕꯁꯤ nepप्रसारण कर्ता panਆਪਬੀਤੀ tamதனக்கு நேர்ந்த துயரங்கள் telస్వానుభవం urdآپ بیتی noun ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು Ex. ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು. ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:marअनुभाव See : ರುಚಿ Comments | अभिप्राय Comments written here will be public after appropriate moderation. Like us on Facebook to send us a private message. TOP