ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು
Ex. ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.
HOLO COMPONENT OBJECT:
ಅಫೀಮು
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmআফিং
bdआफिं
benআফিম
gujઅફીણ
hinअफ़ीम
kokअफीम
malകറുപ്പ്
marअफ़ीम
mniꯀꯥꯅꯤ
nepअफिम
oriଅଫିମ
panਅਫੀਮ
sanफणिफेन
tamஅபின்
telనల్లమందు
urdافیون , افیم , تریاک
ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ
Ex. ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.
MERO COMPONENT OBJECT:
ಅಫೀಮು
ONTOLOGY:
झाड़ी (Shrub) ➜ वनस्पति (Flora) ➜ सजीव (Animate) ➜ संज्ञा (Noun)
Wordnet:
asmআফিং
benআফিম
hinअफ़ीम
malകറപ്പു
marअफीम
mniꯄꯣꯞꯄꯤ
oriପୋସ୍ତ ଗଛ
panਅਫ਼ੀਮ
sanखस्खसः
telనల్లమందు
urdافیم , پوست