Dictionaries | References

ಆರಂಭದ

   
Script: Kannada

ಆರಂಭದ     

ಕನ್ನಡ (Kannada) WN | Kannada  Kannada
adjective  ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು   Ex. ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
MODIFIES NOUN:
ಸ್ಥಿತಿ ಕೆಲಸ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಆರಂಭದಂತ ಆರಂಭದಂತಹ ಪ್ರಾರಂಭದ ಪ್ರಾರಂಭದಂತ ಪ್ರಾರಂಭದಂತಹ ಮೊದಲಿನ ಮೊದಲಿನಂತ ಮೊದಲಿನಂತಹ ಪ್ರಾರಂಭಿಕ ಪ್ರಾರಂಭಿಕವಾದ ಪ್ರಾರಂಭಿಕವಾದಂತ ಪ್ರಾರಂಭಿಕವಾದಂತಹ
Wordnet:
asmপ্রাৰম্ভিক
bdजागायारि
benপ্রারম্ভিক
gujઆરંભિક
hinआरंभिक
kasاِبتِدٲیی
kokमुळावें
malപ്രാരംഭികമായ
marप्राथमिक
mniꯍꯧꯔꯛꯄꯒꯤ
nepप्रारम्भिक
oriପ୍ରାରମ୍ଭିକ
panਆਰੰਭਿਕ
sanआरम्भिक
telప్రారంభపు
urdشروعاتی , ابتدائی , اوائلی
adjective  ಯಾವುದಾದರೂ ಕೆಲಸ ಅಥವಾ ವಸ್ತು ಮುಂತಾದವುಗಳ ಮೊದಲ ಹಂತ   Ex. ಏನೇನೋ ಸಮಸ್ಯೆಗಳು ಉದ್ಭವಿಸಿದ ಕಾರಣ ಆರಂಭದ ಕೆಲಸಕ್ಕೆ ತೊಂದರೆಯುಂಟಾಯಿತು.
MODIFIES NOUN:
ಕೆಲಸ
ONTOLOGY:
कार्यसूचक (action)विवरणात्मक (Descriptive)विशेषण (Adjective)
SYNONYM:
ಆರಂಭಿಕ ಶುರುವಿನ
Wordnet:
asmআৰম্ভ কৰা
bdजागायनाय
benশুরু
gujચાલુ
hinशुरू
kasٲڑروومُت , شُروٗعٲتی , اِبتِدٲیی
malആരംഭിച്ച
marसुरू
mniꯍꯧꯒꯠꯂꯨꯔꯕ
oriଆରମ୍ଭ ହୋଇଥିବା
panਸ਼ੁਰੂ
sanआरब्ध
tamதுவங்கும்
telప్రారంభమైన
urdشروع , ابتدا , جاری
See : ಮೊದಲಿನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP