Dictionaries | References ಉ ಉದಾರಿ Script: Kannada Meaning Related Words ಉದಾರಿ ಕನ್ನಡ (Kannada) WN | Kannada Kannada Rate this meaning Thank you! 👍 adjective ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ Ex. ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಉದಾರಿಯಾದ ಉದಾರಿಯಾದಂತ ಉದಾರಿಯಾದಂತಹ ಉದಾರ ಸ್ವಭಾವದ ಉದಾರ ಸ್ವಭಾವದಂತ ಉದಾರ ಸ್ವಭಾವದಂತಹ ದೊಡ್ಡ ಮನಸ್ಸಿನ ದೊಡ್ಡ ಮನಸ್ಸಿನಂತ ದೊಡ್ಡ ಮನಸ್ಸಿನಂತಹ ವಿಶಾಲ ಹೃದಯದ ವಿಶಾಲ ಹೃದಯದಂತ ವಿಶಾಲ ಹೃದಯದಂತಹWordnet:gujદાનેશ્વરી hinऔढरदानी kasفَیاض , سٔخی kokउदारदानी malക്ഷിപ്രപ്രസാദിയായ oriଇଚ୍ଛାଦାନୀ panਅਡੌਰਦਾਨੀ sanदानवीर tamவள்ளலான telమిక్కిలి ఔదార్యంగల దానశీలి urdخود سر معطی , دھن کا پکا معطی adjective ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ Ex. ಅವನದು ಉದಾರಿ ಗುಣ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ವಿಶಾಲ ಹೃದಯಿ ದೊಡ್ಡ ಮನಸ್ಸು ಧಾರಾಳ ಹೃದಯಿWordnet:asmউদাৰ bdउदार gujઉદાર hinउदार kasؤسعی دِل kokउदार malഉദാരമതിയായ mniꯄꯨꯛꯆꯦꯜ꯭ꯆꯥꯎꯔꯕ꯭ꯅꯤꯡꯊꯧ oriଉଦାର panਦਿਲ ਵਾਲਾ sanउदार tamகொடையாளியான telదయాశీలమైన urdفراخ دل , دلدار , دریا دل , دل والا , جگر والا , آزاد خیال Comments | अभिप्राय Comments written here will be public after appropriate moderation. Like us on Facebook to send us a private message. TOP