ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು
Ex. ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.
HOLO PORTION MASS:
ಶಿವಲಿಂಗ
HOLO STUFF OBJECT:
ಶಿಲಾ ಮೂರ್ತಿ ನುಣುಪಾದ ಕಲ್ಲು ಫಲಕ ಅರೆಯುವ ಕಲ್ಲು ಕಲ್ಲು ಬಟ್ಟಲು
HYPONYMY:
ಹರಳು ಅಮೃತ ಶಿಲೆ ಒರೆಗಲ್ಲು ಕತ್ತಿ ಮಸಿಯುವ ಕಲ್ಲು ಬಂಡೆ ಕಲ್ಲು ಬಿಳಿಯ ಕಲ್ಲು ಚಕಮಕಿ ಸಾಣೆ ಕಲ್ಲು ಬಳಪದ ಕಲ್ಲು ಅಡಿಗಲ್ಲು
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmশিল
bdअन्थाइ
benপাথর
gujપથ્થર
hinपत्थर
kasکٔنۍ
kokपाशाण
malകല്ലു്
marदगड
mniꯅꯨꯡ
nepढुङ्गो
oriପଥର
panਪੱਥਰ
sanशिला
tamகல்
telరాయి
urdپتھر , سنگ , حجر
ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ
Ex. ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಬಟ್ಟೆ ಒಗೆಯುವ ಕಲ್ಲು
Wordnet:
hinपाट
kasپاٹ , تَختہٕ
malതുണിയലക്കുന്ന കട്ട
marपरीटशीळ
tamசலவைக் கல்
telచాకలి బండ
urdپاٹ