Dictionaries | References

ಕೇಂದ್ರ

   
Script: Kannada

ಕೇಂದ್ರ     

ಕನ್ನಡ (Kannada) WN | Kannada  Kannada
noun  ಯಾವುದೇ ವಿಷಯ ಅಥವಾ ಕ್ರಿಯೆ ಆದರಿಸಿದ ಮೂಲ ಸ್ಥಾನ   Ex. ಬೆಂಗಳೂರು ಕರ್ನಾಟಕ ರಾಜ್ಯದ ಆಡಳಿತ ಕೇಂದ್ರ.
HYPONYMY:
ಆಕಾಶವಾಣಿ ಅಂತರಿಕ್ಷ ಕೇಂದ್ರ ಭಾರತೀಯ ಅಂತರಿಕ್ಷ ಪರಿಶೋಧನ ಕೇಂದ್ರ ವಿತರಣ ಕೇಂದ್ರ ಸೈನ್ಯ ಸಂಚಾಲನ ಕೇಂದ್ರ ಮತದಾನ ಕೇಂದ್ರ
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
SYNONYM:
ಕೇಂದ್ರೀಯ ಸ್ಥಾನ
Wordnet:
asmকেন্দ্র
bdमिरु
benকেন্দ্র
gujકેંદ્ર
hinकेंद्र
kasمَرکَز
kokकेंद्र
marकेंद्र
mniꯃꯌꯥꯏ꯭ꯂꯣꯏꯁꯪ
nepकेन्द्र
oriକେନ୍ଦ୍ର
panਕੇਂਦਰ
sanकेन्द्रम्
telకార్యాలయం
urdمرکز , مرکزی مقام , مرکزی جگہ , اڈا
noun  ಮಧ್ಯದ ಭಾಗ ಅಥವಾ ಸ್ಥಾನ   Ex. ಮನೆಯ ಮಧ್ಯದಲ್ಲಿ ಅಂಗಳವಿದೆ.
HYPONYMY:
ಗುರುತ್ವ-ಕೇಂದ್ರ
ONTOLOGY:
भाग (Part of)संज्ञा (Noun)
SYNONYM:
ಮಧ್ಯ ನಡು ಅಂತರ ನಡುವಣ ಭಾಗ ಹೃದಯಭಾಗ ಹೃದಯ ಸ್ಥಳ
Wordnet:
asmমাজ
benমাঝে
hinमध्य
kasمَرکَز , مَنٛزس
kokमध्य
malമദ്ധ്യം
marमध्य
mniꯃꯌꯥꯏꯗ
nepमाझ
panਵਿਚਕਾਰ
telమధ్య
urdبیچ , مرکز , درمیان , وسط
noun  ಪರಮಾಣುವಿನ ಮಧ್ಯ ಭಾಗದಲ್ಲಿ ಧನಾತ್ಮಕ ಆವೇಶ ಇರುತ್ತದೆ   Ex. ಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡೂ ಇರುತ್ತದೆ.
ONTOLOGY:
स्थान (Place)निर्जीव (Inanimate)संज्ञा (Noun)
Wordnet:
asmকেন্দ্র
bdनिउक्लियास
hinनाभिक
kasمَرکَز , مٕرٕ
kokकेंद्र
malഅണുകേന്ദ്രം
mniꯅꯤꯎꯀꯂ꯭ꯤꯌꯁ
oriନାଭିକେନ୍ଦ୍ର
panਨਾਭਿਕ
sanकेन्द्रकम्
urdنیوکلیئس , مرکز
noun  ಜಾತಕದಲ್ಲಿ ಗ್ರಹಗಳು ಮೊದಲು, ನಾಲ್ಕು, ಏಳು ಮತ್ತು ಹತ್ತನೇ ಸ್ಥಾನದಲ್ಲಿ ಇರುವುದು   Ex. ಜೋತಿಷ್ಯರು ಕೇಂದ್ರಕ್ಕೆ ತುಂಬಾ ಒಳ್ಳೆಯದಾಗುವುದೆಂದು ಹೇಳುತ್ತಿದ್ದಾರೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
sanकेन्द्रम्
noun  ಈ ಸ್ಥಾನ ಮೊದಲಾದವುಗಳು ಯಾವುದಾದರು ಘಟನೆ, ಕಾರ್ಯ ಮೊದಲಾದವುಗಳಿಂದ ತುಂಬಾ ಅಧಿಕ ಪ್ರಭಾವಿತವೋ ಅಥವಾ ಯಾವುದಾದರು ಕಾರ್ಯ, ಘಟನೆ ಮೊದಲಾದವುಗಳ ಮುಖ್ಯ ಬಿಂದುವೋ   Ex. ನಾಳೆ ಬರುವ ಭೂಕಂಪದ ಕೇಂದ್ರ ನಮ್ಮ ಪಟ್ಟಣ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
See : ಕೇಂದ್ರ ಬಿಂದು, ಬಿಡಾರ, ನೌಕಾದಳ ಸಂಚಾಲನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP