Dictionaries | References

ಗಂಟು

   
Script: Kannada

ಗಂಟು     

ಕನ್ನಡ (Kannada) WN | Kannada  Kannada
noun  ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ   Ex. ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
HYPONYMY:
ಗಂಟು ಸರಳ ಗಂಟು ಗಟ್ಟಿಯಾದ ಗಂಟು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕುಣಿಕೆ ಸರಗುಣಿಕೆ ಗ್ರಂಥಿ ಮಿನಿಗಂಟು
Wordnet:
asmগাঁথি
bdगानथि
benগাঁট
gujગાંઠ
hinगाँठ
kokगांठ
malകെട്ട്
marगाठ
mniꯀꯤꯁꯤ
nepगाँठ
oriଗଣ୍ଠି
panਗੱਠ
sanग्रन्थिः
tamமுடிச்சு
telముడి
urdگانٹھ , گرہ
noun  ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು   Ex. ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಮೂಟೆ
Wordnet:
benগেঁট
gujઅંટી
hinमुर्री
kasگَنٛڑ
malമുടിച്ചില്
marमुर्री
oriଅଗ ଗଣ୍ଠି(?)
panਵੱਟ
noun  ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು   Ex. ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
hinगाँठ
malമുടിച്ചിൽ
oriପଣତକାନି
urdگانٹھ , گرہ , آنٹی , آنٹ
noun  ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು   Ex. ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
ONTOLOGY:
भाग (Part of)संज्ञा (Noun)
SYNONYM:
ಗಡ್ಡೆ
Wordnet:
urdگانٹھ
noun  ಎರಡು ಗಂಟುಗಳ ನಡುವಿನ ಸ್ಥಳ   Ex. ನನ್ನ ಗಂಟುಗಳಲ್ಲಿ ನೋವಿದೆ.
SYNONYM:
ಜೋಡಣೆ ಗಣಿಕೆ
Wordnet:
gujસાંધા
marपेर
panਪੋਰ
tamவிரலின் கணு
telచేతివేళ్లకణుపు
noun  ತೋರ ಬೆರಳಿನ ಹಾಗು ಹೆಬ್ಬೆರಳಿನ ನಡುವಿನ ಭಾಗ   Ex. ನನ್ನ ಮಣಿಕಟ್ಟು ಗಂಟಿಗೆ ಸಮಾನವಾಗಿಲ್ಲ.
ONTOLOGY:
भाग (Part of)संज्ञा (Noun)
Wordnet:
gujઆટ
oriରେଖ
panਆਂਟ
See : ಕರಣೆ, ಸಂಧಿ, ಬಟ್ಟೆ ಗಂಟು, ಪಾದದ ಕೀಲು, ಗ್ರಂಥಿ, ಗ್ರಂಥಿ, ಮಿಲನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP