ಬಟ್ಟೆಯ ಉದ್ದವನ್ನು ಅಳತೆ ಮಾಡುವ ಒಂದು ಮಾಪನ, ಅದು ಎರಡೂ ಕಾಲು ಇಂಚಿನ ಅಳತೆ ಅಥವಾ ಮೂರು ಅಡಿ ಅಳತೆ
Ex. ಆ ಬಟ್ಟೆ ಮೂರು ಗಜವಿದೆ.
ONTOLOGY:
माप (Measurement) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
hinगज
kasگَز
kokगज
marगज
panਗਜ
sanगजम्
tamகஜம்
telగజం
urdگز
ಉದ್ದವನ್ನು ಅಳತೆಮಾಡುವುದಕ್ಕಾಗಿ ಗಜವನ್ನು ಮಾಪಕದ ರೂಪದಲ್ಲಿ ಉಪಯೋಗಿಸುತ್ತಾರೆ ಅದು ಮರ ಅಥವಾ ಲೋಹದಿಂದ ಮಾಡಲಾಗಿರುತ್ತದೆ
Ex. ಅಂಗಡಿಯವನು ಗಜದಿಂದ ಬಟ್ಟೆಯನ್ನು ಅಳತೆ ಮಾಡುತ್ತಿದ್ದಾನೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)