Dictionaries | References ತ ತೀರಿಸದ Script: Kannada Meaning Related Words ತೀರಿಸದ ಕನ್ನಡ (Kannada) WN | Kannada Kannada Rate this meaning Thank you! 👍 adjective ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು Ex. ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ./ ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು. MODIFIES NOUN:ಹಣ ಆಸ್ತಿ ONTOLOGY:कार्यसूचक (action) ➜ विवरणात्मक (Descriptive) ➜ विशेषण (Adjective) SYNONYM:ತೀರಿಸದಂತ ತೀರಿಸದಂತಹ ಮರುಪಾವತಿಸದ ಮರುಪಾವತಿಸದಂತ ಮರುಪಾವತಿಸಿದಂತಹ ಕೊಡದ ಕೊಡದಂತ ಕೊಡದಂತಹ ಸಂದಾಯ ಮಾಡದ ಸಂದಾಯ-ಮಾಡದಂತ ಸಂದಾಯ-ಮಾಡದಂತಹ ಸಂದಾಯ ಮಾಡದಂತ ಸಂದಾಯ ಮಾಡದಂತಹWordnet:bdहोयि gujઅભુક્ત kasاَدا کَرنٔے , دِنٔے , بۄکہٕ kokफारीक करूंक नाशिल्लें malപൂര്ത്തിയാക്കപ്പെടാത്ത marन भरलेला mniꯏꯟꯈꯠꯂꯛꯇꯕ꯭ꯁꯦꯟꯗꯣꯏꯒꯤ oriଅପରିଶୋଧ panਅਭੁਗਤ tamவழங்கப்படாத telతీసుకోబడినటువంటి urdغیر اداشدہ , واجب الادا Comments | अभिप्राय Comments written here will be public after appropriate moderation. Like us on Facebook to send us a private message. TOP