Dictionaries | References

ದುಃಖಮಯ

   
Script: Kannada

ದುಃಖಮಯ     

ಕನ್ನಡ (Kannada) WN | Kannada  Kannada
adjective  ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು   Ex. ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
ONTOLOGY:
संबंधसूचक (Relational)विशेषण (Adjective)
SYNONYM:
ದುಃಖಮಯವಾದ ದುಃಖಮಯವಾದಂತ ದುಃಖಮಯವಾದಂತಹ ದುಃಖದ ದುಃಖದಂತ ದುಃಖದಂತಹ ಕಷ್ಟಮಯ ಕಷ್ಟಮಯವಾದ ಕಷ್ಟಮಯವಾದಂತ ಕಷ್ಟಮಯವಾದಂತಹ
Wordnet:
asmদুখময়
bdदुखुगोनां
benদুঃখময়
gujદુ
hinदुखमय
kasدۄکھہٕ دار
kokदुख्खाची
malദുഃഖകരമായ
marदुःखमय
mniꯑꯋꯥꯕꯅ꯭ꯊꯟꯕ
nepदुखमय
oriଦୁଃଖମୟ
panਦੁੱਖਮਈ
sanकष्टमय
tamதுயரம் நிறைந்த
telదుఃఖమయమైన
urdغمناک , تکلیف دہ , دکھ بھرا , تکلیف بھرا
noun  ವ್ಯಕ್ತಿಯೊಬ್ಬ ತುಂಬಾ ದುಃಖದಲ್ಲಿ ಮುಳುಗಿರುವ ಸ್ಥಿತಿ   Ex. ದುಃಖತಪ್ತರಿಗೆ ಸ್ವಾಂತನ ಹೇಳುವುದು ಧರ್ಮ.
HYPONYMY:
ಹೊಟ್ಟೆಗಿಲ್ಲದ ಸ್ಥಿತಿ ಬಡತನ ಅಸಫಲ ಭಯಾನಕತೆ ತುರ್ತು ಪರಿಸ್ಥಿತಿ ಗಾಯ ದೀಪಾವಳಿ ಹಬ್ಬದ ದಿನ
ONTOLOGY:
अवस्था (State)संज्ञा (Noun)
Wordnet:
asmদুখাৱস্থা
bdदुखुनि सम
benদুঃখের সময়
hinदुखावस्था
kasدۄکھِٕچ حالَت
kokदुख्खावस्था
malദുഃഖാവസ്ഥ
marदुःखावस्था
mniꯑꯋꯥꯕ꯭ꯇꯥꯔꯕ꯭ꯃꯇꯝ
oriଦୁଃଖାବସ୍ଥା
panਦੁੱਖੀ ਅਵਸਥਾ
sanदुःखावस्था
tamதுக்கமயமான நிலை
telదుఃఖస్థితి
urdدکھ کی حالت , دکھ کی گھڑی , دکھ درد
adjective  ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ   Ex. ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
MODIFIES NOUN:
ಸ್ಥಿತಿ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ದುಃಖಮಯವಾದ ದುಃಖಮಯವಾದಂತ ದುಃಖಮಯವಾದಂತಹ ಸಂಕಟಕರ ಸಂಕಟಕರವಾದ ಸಂಕಟಕರವಾದಂತ ಸಂಕಟಕರವಾದಂತಹ
Wordnet:
asmসংকটময়
bdखैफोद गोनां
benসঙ্কটপূর্ণ
gujસંકટપૂર્ણ
hinसंकटप्रद
kasمُشکِل
kokसंकटमय
malദുഃഖകരമായ
marसंकटप्रद
mniꯑꯋꯥꯐꯝꯗ꯭ꯇꯥꯔꯕ
nepसङ्कटमय
oriସଙ୍କଟପ୍ରଦ
panਵਿਪਤਾਮਈ
tamஆபத்தான
telక్లిష్టపరిస్థితైన
urdپریشان کن , مشکل گھڑی , پراگندہ , تباہ کن
adjective  ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ   Ex. ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.
MODIFIES NOUN:
ಕಣ್ಣು
ONTOLOGY:
संबंधसूचक (Relational)विशेषण (Adjective)
SYNONYM:
ದುಃಖಮಯವಾದ ದುಃಖಮಯವಾದಂತ ದುಃಖಮಯವಾದಂತಹ ಕಣ್ಣೀರಿಡಿಸುವ ಕಣ್ಣೀರಿಡಿಸುವಂತ ಕಣ್ಣೀರಿಡಿಸುವಂತಹ ಶೋಚನೀಯ ಶೋಚನೀಯವಾದ ಶೋಚನೀಯವಾದಂತ ಶೋಚನೀಯವಾದಂತಹ
Wordnet:
asmঅশ্রুপূর্ণ
bdमोदै ज्राम ज्राम
benসাশ্রু
gujઅશ્રુપૂર્ણ
hinअश्रुपूर्ण
kasاوٚش بوٚڈمُت
kokपाणाविल्लो
malകണ്ണു നിറഞ്ഞ
marपाणवलेला
mniꯄꯤꯅ꯭ꯊꯨꯝꯍꯠꯄ
oriଅଶ୍ରୁପୂର୍ଣ୍ଣ
panਹੰਝੂ
sanअश्रुपूर्ण
tamகண் கலங்கிய
telకన్నీటితోనిండిన
urdاشکبار , ڈبڈبا

Comments | अभिप्राय

Comments written here will be public after appropriate moderation.
Like us on Facebook to send us a private message.
TOP