Dictionaries | References ನ ನಡುಗು Script: Kannada Meaning Related Words ನಡುಗು ಕನ್ನಡ (Kannada) WN | Kannada Kannada Rate this meaning Thank you! 👍 verb ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ Ex. ಚಳಿಯಿಂದಾಗಿ ಅವಳು ನಡುಗಿದಳು. HYPERNYMY:ಅಳ್ಳಾಡು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಕಂಪಿಸು ಥರಥರಿಸು ನಡುಗಾಡು ಥರಗುಟ್ಟು ಥರಥರ ಎನ್ನು ಥರಥರ ಅನ್ನು ಥರಥರಾ ಎನ್ನು ಥರಥರಾ ಅನ್ನು ಕಂಪನಗೊಳ್ಳು ಕಂಪಿತವಾಗುWordnet:asmকঁপ্া bdखम्फिखां benকাঁপা gujધ્રૂજવું hinकाँपना kasتَھرٕ تَھرٕ گَژھٕنۍ , تۭر پَھٹٕنۍ , لَرزُن kokशिरशीरप malവിറയ്ക്കുക marकापणे mniꯅꯤꯛꯄ nepकाम्नु oriକମ୍ପିବା panਕੰਬਨਾ tamநடுங்கு telవణుకు urdکانپنا , تھرتھرانا , تھرتھرکرنا , لرزنا , سہرنا , ٹھٹھرنا noun ನಡುಗುವ ಕ್ರಿಯೆ ಅಥವಾ ಭಾವನೆ Ex. ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ನಡುಕ ಅದಿರುವಿಕೆ ಕಂಪನWordnet:asmকঁপনি bdखम्फिनाय benকম্পন gujકંપન hinकंपन kasتَھرٕ تَھرٕٕ kokथरथर malവിറ marकापरे nepकम्पन oriକମ୍ପନ panਕੰਬਨ sanकम्पनम् tamநடுக்கம் telవణుకు urdتھرتھراہٹ , لرزش , کپکپی verb ಇಪರೀತ ಚಳಿಯ ಕಾರಣ ಮೈ ಬಿಗಿಯಾಗಿ ಹಿಡಿದು ದೇಹವನ್ನು ಅಲುಗಾಡಿಸುವಂತಹ ಕ್ರಿಯೆ Ex. ಬಹಳ ತಂಡಿ ಇರುವ ಕಾರಣ ಅವಳು ಗಡ ಗಡ ನಡುಗುತ್ತಿದ್ದಳು. HYPERNYMY:ನಿರಿಗೆ ಬೀಳು ONTOLOGY:होना क्रिया (Verb of Occur) ➜ क्रिया (Verb)Wordnet:asmঠেৰেঙা লগা bdथर गैयि जा benকুঞ্চিত হওয়া gujથથરવું hinठिठुरना kasۂنٛدرٕنۍ kokआंखडप malകോച്ചിവിറയ്ക്കുക nepकक्रिनु oriଥରିଯିବା sanविप् tamவிறைத்துப்போ telకొంకర్లుపోవు urdٹھٹھرنا , اکڑنا verb ನಡುಗುವಂತೆ ಪ್ರವೃತ್ತಿಸುವುದು Ex. ಶ್ಯಾಮ್ ನ ಕೈ ನಡುಗುತ್ತಿತ್ತು. HYPERNYMY:ಅಲ್ಲಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb)Wordnet:asmকঁপোৱা bdखम्फिखांहो benকাঁপানো gujકંપાવું hinकँपाना kasتَھر تَھر کَرٕنۍ kokथरथरावप oriଥରାଇବା panਕੰਬਾਉਣਾ urdہلانا , جنبش دینا , حرکت دینا , کنپانا See : ಅಲುಗಾಡು, ಹೆದರು Comments | अभिप्राय Comments written here will be public after appropriate moderation. Like us on Facebook to send us a private message. TOP