Dictionaries | References ನ ನೆರಳು Script: Kannada Meaning Related Words ನೆರಳು ಕನ್ನಡ (Kannada) WN | Kannada Kannada Rate this meaning Thank you! 👍 noun ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ Ex. ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು. ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಛಾಯೆWordnet:asmপ্রতি্চ্ছাঁয়াটো bdसायखं benছায়া gujપડછાયો hinपरछाईं kokसावळी malനിഴല് marसावली nepछायाँ oriଛାୟା panਪਰਛਾਵਾਂ sanछाया tamநிழல் telనీడ urdپرچھائیں , عکس , سایہ noun ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ Ex. ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಛಾಯೆWordnet:asmছাঁ gujછાંયો hinछाया kasژھاے kokसावळी malതണല് mniꯎꯔꯨꯝ panਛਾਂ sanछाया urdسایہ , چھاؤں , پرچھائیں noun ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ Ex. ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ. ONTOLOGY:संज्ञा (Noun) SYNONYM:ಛಾಯೆ ಪ್ರತಿಬಿಂಬWordnet:benছায়া gujપડછાયો panਛਾਂ tamஒத்திருத்தல் telనీడ urdسایہ , چھایا , پرتو , عکس See : ತಿಳುವು Comments | अभिप्राय Comments written here will be public after appropriate moderation. Like us on Facebook to send us a private message. TOP