Dictionaries | References ಪ ಪತ್ತೆಹಚ್ಚು Script: Kannada Meaning Related Words ಪತ್ತೆಹಚ್ಚು ಕನ್ನಡ (Kannada) WN | Kannada Kannada Rate this meaning Thank you! 👍 verb ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ Ex. ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಪತ್ತೆಯಾಗು ಹುಡುಕಿತೆಗೆWordnet:gujકાઢવો hinनिकालना kasکَڑُن malകണ്ടെടുക്കുക marशोधून काढणे mniꯐꯥꯒꯠꯄ nepनिकाल्नु फेला पार्नु oriବାହାର କରିବା panਕੱਢਣਾ tamகண்டெடு telవెలికితీయు urdنکالنا , برآمدکرنا , ڈھونڈ نکالنا verb ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ Ex. ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಪತ್ತಮಾಡು ಸಂಶೋಧನೆ ಮಾಡು ಶೋಧನೆ ಮಾಡುWordnet:gujશોધ કરવી hinपता लगाना kasژھانٛڈُن , تَلاش کَرُن , پَتا لَگاوُن kokसोद घेवप panਪਤਾ ਲਗਾਉਣਾ tamவிவரங்களைக் கூறு telచిరునామా తెలుసుకొను urdپتہ لگانا , معلوم کرنا , کھوجنا , کھوج کرنا , تلاش کرنا , ڈھونڈھنا , تحقیق کرنا See : ಗುರುತಿಸು Comments | अभिप्राय Comments written here will be public after appropriate moderation. Like us on Facebook to send us a private message. TOP