Dictionaries | References ಪ ಪ್ರಜ್ಞೆಯಿಲ್ಲದ Script: Kannada Meaning Related Words ಪ್ರಜ್ಞೆಯಿಲ್ಲದ ಕನ್ನಡ (Kannada) WN | Kannada Kannada Rate this meaning Thank you! 👍 adjective ಪ್ರಜ್ಞೆ ಅಥವಾ ಅರಿವು ಇಲ್ಲದಿರುವುದು Ex. ನನ್ನ ಗೆಳೆಯನೊಬ್ಬ ರಸ್ತೆ ಅಪಘಾತವೊಂದನ್ನು ನೋಡಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದನು. MODIFIES NOUN:ಜೀವಿ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಪ್ರಜ್ಞೆಯಿಲ್ಲದಂತ ಪ್ರಜ್ಞೆಯಿಲ್ಲದಂತಹ ಜ್ಞಾನತಪ್ಪಿದ ಜ್ಞಾನತಪ್ಪಿದಂತ ಜ್ಞಾನತಪ್ಪಿದಂತಹ ಮೈಮೇಲೆ ಎಚ್ಚರವಿಲ್ಲದ ಮೈಮೇಲೆ ಎಚ್ಚರವಿಲ್ಲದಂತ ಮೈಮೇಲೆ ಎಚ್ಚರವಿಲ್ಲದಂತಹWordnet:asmবেহুঁচ bdहुस गैयि benবেহুঁশ gujબેભાન hinबेहोश kasبےٚہوش kokबेशुद्ध malഅബോധാവസ്ഥ marबेशुद्ध mniꯒꯌ꯭ꯥꯟ꯭ꯃꯥꯡꯕ nepबेहोस oriବେହୋସ୍ panਬੇਹੋਸ਼ sanमूर्च्छित tamநினைவிழந்த telస్పృహలేని urdبےہوش , بےسدھ , نادانستہ , غیرارادی , بےحس , غیرذی روح adjective ಜ್ಞಾನ ನೆಟ್ಟಗೆ ಇಲ್ಲದೆ ಇರುವುದು Ex. ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು MODIFIES NOUN:ಮನುಷ್ಯ ONTOLOGY:संबंधसूचक (Relational) ➜ विशेषण (Adjective) SYNONYM:ಎಚ್ಚರವಿಲ್ಲದ ಜ್ಞಾನವಿಲ್ಲದWordnet:bdबदगैयि gujબદહવાસ hinबदहवास kasبَدحَواس malബോധംനശിച്ച marअचेतन nepबौलाही oriପାଗଳୀ panਬਦਹਵਾਸ tamமனக்குகுழப்பமுள்ள telకలతచెందిన urdبد حواس , بے ہواس , ہواس فاختہ , ہکا بکا , مخبوط الہواس adjective ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು Ex. ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು. MODIFIES NOUN:ಪ್ರಾಣಿ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಜ್ಞಾನವಿಲ್ಲದ ಪರಿಜ್ಞಾನವಿಲ್ಲದWordnet:asmঅৱচেতন bdथर गैयि benঅচেতন gujઅર્ધચેતન hinअवचेतन kasبےٚحٮ۪س , بےٚ ہوش kokअर्दचेतन oriଅଚେତ panਅਵਚੇਤਨ telఅచేతన స్థితిలో urdبےہوشی , بےحسی , نیم جان Comments | अभिप्राय Comments written here will be public after appropriate moderation. Like us on Facebook to send us a private message. TOP