Dictionaries | References

ಪ್ರೇಮಿ

   
Script: Kannada

ಪ್ರೇಮಿ

ಕನ್ನಡ (Kannada) WN | Kannada  Kannada |   | 
 noun  ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ   Ex. ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಜೊತೆಗಾರ ಒಡನಾಡಿ ಸಂಗಡಿಗ ಗೆಳೆಯ ಸಹಚರ
Wordnet:
asmপ্রেমিক
bdअनजालु
benপ্রেমিক
gujપ્રેમી
hinप्रेमी
kasمعشوق
kokमोगी
malകാമുകന്
marप्रियकर
mniꯅꯨꯡꯁꯤꯅꯕ꯭ꯅꯨꯄꯥ
nepप्रेमी
oriପ୍ରେମିକ
panਪ੍ਰੇਮੀ
sanअभिकः
tamகாதலன்
telప్రేమికుడు
urdعاشق , مجنوں , دیوانہ , دلبر , دلدار , پریمی , ساجن , پروانہ , بالم , معشوق
 adjective  ಪ್ರೇಮಿಸುವವ   Ex. ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.
MODIFIES NOUN:
ಪ್ರಾಣಿ
ONTOLOGY:
संबंधसूचक (Relational)विशेषण (Adjective)
Wordnet:
benপ্রেমী
kasعاشِق
malപ്രിയമുള്ള
marप्रेमी
sanप्रणयिन्
tamஅன்பான
telప్రేమికులైన
urdعاشق , آشنا
 noun  ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ   Ex. ಅವನು ಭಾಷಾ ಪ್ರೇಮಿ.
HYPONYMY:
ಕಲಾಪ್ರೇಮಿ
ONTOLOGY:
जन्तु (Fauna)सजीव (Animate)संज्ञा (Noun)
Wordnet:
gujપ્રેમી
malപ്രണയിതാവ്
urdعاشق , دیوانہ , , پریمی
 adjective  ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ   Ex. ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.
MODIFIES NOUN:
ಪ್ರಾಣಿ
ONTOLOGY:
संबंधसूचक (Relational)विशेषण (Adjective)
SYNONYM:
ಪ್ರೇಮ ಮಾಡುವ ಪ್ರೇಮ ಮಾಡುವಂತ ಪ್ರೇಮ ಮಾಡುವಂತಹ
Wordnet:
bdमोजां मोनग्रा
gujપ્રેમી
malപ്രേമിയായ
panਪ੍ਰੇਮੀ
tamபற்றுள்ள
telఇష్టపడిన
urdدیوانا , دلدادہ , عاشق , پریمی

Comments | अभिप्राय

Comments written here will be public after appropriate moderation.
Like us on Facebook to send us a private message.
TOP