ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
Ex. ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
HOLO COMPONENT OBJECT:
ಛತ್ರಿ ಬಟ್ಟೆಯ ಗಂಟು
HOLO MEMBER COLLECTION:
ವಸ್ತ್ರಾಲಯ
HOLO STUFF OBJECT:
ಕಾಲು ಒರೆಸುವ ಬಟ್ಟೆ ಕರವಸ್ತ್ರ
HYPONYMY:
ಪೋಷಾಕು ಹೊದಿಕೆ ರೇಶ್ಮೆ ಬಟ್ಟೆ ಕೈವಸ್ತ್ರ ಜರಿಜರಿ ಬಟ್ಟೆ ಚೌಕಳಿ ಬಟ್ಟೆ ಖಾದಿಬಟ್ಟೆ ಕೈಮಗ್ಗದ ಒರಟು ಬಟ್ಟೆ ಚಿಂದಿ ಹೊದಿಕೆ ಮೇಲುಸೆಗರು ಮುಖವಾಡ ಒಂದು ತರದ ಚಿತ್ರ ರಚಿತವಾದ ಅರವೆ ಶವಸಂಪುಟ ಜರಿ ಸೀರೆ ಮುಂಡಾಸು ರೇಷ್ಮೆಬಟ್ಟೆ ಪೀತಾಂಬರ ರಾಮನಾಮ ಕೈಚೀಲ ನೀಲಿ ಬಣ್ಣದ ಬಟ್ಟೆ ನೀಲವಸ್ತ್ರ ಶ್ವೇತಾಂಬರ ಮಖಮಲ್ ಕಂಠವಸ್ತ್ರ ಧೂಳುತೊಡಪ ಹೊಳೆಯುವ ಬಟ್ಟೆ ನಾರಿನ ಗೋಣಿಚೀಲ ಟಾರ್ಪಾಲಿನ್ ಹಡಗಿನ ಪಟ ಪಲ್ಲಕ್ಕಿಯ ಮೇಲಿನ ಅಚ್ಛಾದನ ಮೇಣಗಪಟ ನಾಗಮುರಿಗೆಯಂತೆ ಗೆರೆಗಳುಳ್ಳ ಬಟ್ಟೆ ಒಳವಸ್ತ್ರ ಕ್ಯಾನವ್ಹಾಸ ಅರಿವೆ ಕಸೂತಿ ಮಾಡಿದ ಬಟ್ಟೆ ಮಂಚ ಹೆಣಯುವ ಹಗ್ಗ ಕೆಂಪು ಬಾವುಟ ಸೊಂಟ ಪಟ್ಟಿ ವರೆಸೋ ಬಟ್ಟೆ ಟೆಬಲ್ ಕ್ಲಾತ್ ಸಟಿನ್ ಬಟ್ಟೆ ಸೋಸುವ ತೆಳುವಾದ ವಸ್ತ್ರ ನಮಾಜು ಮಾಡುವ ಹಾಸು ಕ್ರೇಪ್ ಸಿಲ್ಕ್ ಕಟ್ ಪೀಸ್ ಪೀಸ್ ಶರ್ಟ್ ಬಟ್ಟೆ ನೂಲಿನ ಬಟ್ಟೆ ಸಿಂಬೆ ದಪ್ತರ ಗಂಟು ಉದ್ದಲಂಗ/ಪೆಟ್ಟಿಕೋಟು ಬಟ್ಟೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmকাপোৰ
bdजि
gujકાપડ
hinकपड़ा
kasکَپُر
kokकपडो
marकापड
nepलुगा
oriକନା
sanपटम्
telదుస్తులు
urdکپڑا
ಪುಸ್ತಕವನ್ನು ಸುತ್ತಿ ಇಡಲು ಬಟ್ಟೆಯನ್ನು ಬಳಸುತ್ತಾರೆ
Ex. ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಪುಸ್ತಕವನ್ನು ಅವನು ತೆಗೆದು ನೋಡುತ್ತಿದ್ದ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)