Dictionaries | References ಬ ಬದುಕು Script: Kannada Meaning Related Words ಬದುಕು ಕನ್ನಡ (Kannada) WN | Kannada Kannada Rate this meaning Thank you! 👍 verb ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ Ex. ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ. HYPERNYMY:ಇರುವುದು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಜೀವಿಸು ಜೀವನನಡೆಸು ಬದುಕುನಡೆಸು ಜೀವನಸವಿಸು ಬದುಕುಸವಿಸು ಜೀವನಸವೆಸು ಬದುಕುಸವೆಸು ಜೀವನ ನಡೆಸು ಬದುಕು ನಡೆಸು ಜೀವನ ಸವಿಸು ಬದುಕು ಸವಿಸು ಜೀವನ ಸವೆಸು ಬದುಕು ಸವೆಸು ಜೀವನ-ನಡೆಸು ಬದುಕು-ನಡೆಸು ಜೀವನ-ಸವಿಸು ಬದುಕು-ಸವಿಸು ಜೀವನ-ಸವೆಸು ಬದುಕು-ಸವೆಸುWordnet:asmজী bdथां benবাঁচা gujજીવવું hinजीना kasزِنٛدٕگی گُزارٕنۍ kokजियेवप malജീവിക്കുക marजगणे mniꯍꯤꯡꯕ nepबाँच्नु oriବଞ୍ଚିରହିବା panਜੀਣਾ sanजीव् tamஉயிர்வாழ் telజీవించు urdجینا , زندگی گزارنا , زندگی بسر کرنا , زندگی بیتانا verb ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು Ex. ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ. HYPERNYMY:ದೂರವಿರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಉಳಿWordnet:asmবাচা bdरैखा मोन gujબચવું hinबचना kasبَچُن kokवांचप malരക്ഷപ്പെടുക marवाचणे mniꯍꯤꯡꯍꯧꯕ oriବଞ୍ଚିବା panਬਚਣਾ sanत्रै tamசெத்து செத்து பிழை urdبچنا , ابھرنا See : ಜೀವನ Comments | अभिप्राय Comments written here will be public after appropriate moderation. Like us on Facebook to send us a private message. TOP