Dictionaries | References ಬ ಬಿರುಗಾಳಿ Script: Kannada Meaning Related Words Rate this meaning Thank you! 👍 ಬಿರುಗಾಳಿ ಕನ್ನಡ (Kannada) WN | Kannada Kannada | | noun ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು Ex. ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು. HYPONYMY:ಬಿರುಗಾಳಿ ಮಳೆ ಕೂಡಿದ ಬಿರುಗಾಳಿ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಚಂಡಮಾರುತ ಬಿರುಸಾಗಿ ಬೀಸುವ ಗಾಳಿWordnet:asmধুমুহা বতাহবানাহ bdबारहुंखा gujઆંધી hinआँधी kasواو , واوٕ طوٗفان kokमोड malകൊടുങ്കാറ്റു് marवादळ mniꯅꯣꯡꯂꯩ nepहुरी oriବାତ୍ୟା panਹਨੇਰੀ sanझञ्झावातः tamபுயல் telగాలివాన urdآندھی , جھکڑ , گردو غبار , طوفان noun ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ Ex. ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು. ONTOLOGY:प्राकृतिक घटना (Natural Event) ➜ घटना (Event) ➜ निर्जीव (Inanimate) ➜ संज्ञा (Noun) SYNONYM:ಸುಂಡರಗಾಳಿ ಬಿರುಸಾಗಿ ಬೀಸುವ ಗಾಳಿ ಚಂಡಮಾರುತ ಝಂಝಾವಾತWordnet:asmধুমুহা বৰষুণ bdबारअखा benতুফান gujતોફાન hinतूफ़ान kasطوٗفان kokवादळ malഅതിശക്തിയായി വീശുന്ന കാറ്റു് mniꯅꯣꯡ ꯅꯨꯡꯁꯤꯠ nepआँधी oriତୋଫାନ panਤੂਫਾਨ sanवात्या urdطوفان noun ವೇಗವಾಗಿ ಬೀಳುವ ಗಾಳಿ Ex. ನೆನ್ನೆ ಬೀಸಿದ ಬಿರುಗಾಳಿಯಿಂದ ಎಷ್ಟು ಗುಡಿಸಿಲುಗಳು ಹಾರಿಹೋಗಿದೆಯೋ. ONTOLOGY:प्राकृतिक घटना (Natural Event) ➜ घटना (Event) ➜ निर्जीव (Inanimate) ➜ संज्ञा (Noun)Wordnet:asmধুমুহা বতাহ bdबारहुंखा hinझंझा kasواوٕ طوٗفان mniꯅꯣꯡꯂꯩ ꯅꯨꯡꯁꯤꯠ nepझन्झा oriଝଡ଼ତୋଫାନ sanझञ्झावातः tamபுயல் மழை telపెను తుఫాను urdجھنجھاوت , جھنجھا Comments | अभिप्राय Comments written here will be public after appropriate moderation. Like us on Facebook to send us a private message. TOP