Dictionaries | References ಭ ಭುಜ Script: Kannada Meaning Related Words Rate this meaning Thank you! 👍 ಭುಜ ಕನ್ನಡ (Kannada) WN | Kannada Kannada | | noun ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ Ex. ಭೀಮನ ಭುಜದಲ್ಲಿ ತುಂಬಾ ಬಲವಿತ್ತು HYPONYMY:ಎಡಗೈ MERO COMPONENT OBJECT:ಮೊಣಕೈ ಕೈ ONTOLOGY:भाग (Part of) ➜ संज्ञा (Noun) SYNONYM:ಕೈ ಕರ ತೋಳುWordnet:asmহাত bdआखाय benবাহু gujહાથ hinहाथ kasنٔر , بازوٗ kokहात malബാഹു marहात mniꯈꯨꯠ nepभुजा oriବାହୁ panਬਾਂਹ sanबाहुः tamகை telభుజం urdبازو , ہاتھ , ہست noun ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು Ex. ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು. HOLO COMPONENT OBJECT:ತಲೆ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ತೋಳು ಹೆಗಲು ಬಾಹು ರಟ್ಟೆWordnet:asmকান্ধ bdफाफ्लि benকাঁধ gujખભો hinकंधा kasپھیوٚک kokभूज malതോല് marखांदा mniꯂꯦꯡꯖꯨꯝ nepकाँध oriକାନ୍ଧ panਮੋਢਾ sanस्कन्धः tamதோள்பட்டை urdکندھا , کاندھا , شانہ noun ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು Ex. ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ ONTOLOGY:गणित (Mathematics) ➜ विषय ज्ञान (Logos) ➜ संज्ञा (Noun) SYNONYM:ಬಾಹುWordnet:asmবাহু bdआखान्थि hinभुजा kasاَنٛد kokबाजू malഭുജം marभुजा nepभुजा sanभुजः telభుజము urdدیوار , گوشہ , لکیر , رخ , ضلع , بازو Comments | अभिप्राय Comments written here will be public after appropriate moderation. Like us on Facebook to send us a private message. TOP