ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ
Ex. ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.
MODIFIES NOUN:
ತಿನ್ನುವ ವಸ್ತು
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ಮುಗ್ಗಲಾದಂತ ಮುಗ್ಗಲಾದಂತಹ ಬೂಜು ಹಿಡಿದ ಬೂಜು ಹಿಡಿದಂತ ಬೂಜು ಹಿಡಿದಂತಹ ಬೂಷ್ಟು ಹಿಡಿದ ಬೂಷ್ಟು ಹಿಡಿದಂತ ಬೂಷ್ಟು ಹಿಡಿದಂತಹ ಕೆಟ್ಟುಹೋದ ಕೆಟ್ಟುಹೋದಂತ ಕೆಟ್ಟುಹೋದಂತಹ ಹಳಸಿದ ಹಳಸಿದಂತ ಹಳಸಿಂದಂತಹ
Wordnet:
bdब्रुखा खानाय
benভ্যাপসানো
gujવાસી
hinभकसा
kasخَراب , پھٖیوٗرمُت
kokभेळशिल्लें
malകേടുവന്ന
nepसडे पडेको
panਖਰਾਬ
sanपर्युषित
tamஊசிப்போன
telకుళ్ళిన
urdبھکسا , بوسا ہوا