Dictionaries | References

ಮುನ್ಸೂಚನೆ

   
Script: Kannada

ಮುನ್ಸೂಚನೆ

ಕನ್ನಡ (Kannada) WN | Kannada  Kannada |   | 
 noun  ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು   Ex. ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಮೊದಲೇ ತಿಳಿಯುವ ಸೂಚನೆ   Ex. ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
ONTOLOGY:
जानकारी (information)अमूर्त (Abstract)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP