ಧಾರ್ಮಿಕ ಗ್ರಂಥದ ಅನುಸಾರ ಈಶ್ವರ ಅಥವಾ ಬ್ರಹ್ಮನ ಮಾಯೆಯಿಂದ ನಾಮ, ಗುಣ ಮತ್ತು ರೂಪದಿಂದ ಯುಕ್ತವಾದ ಸೃಷ್ಠಿಯಾಗಿದೆ ಹಾಗೂ ಅದರಲ್ಲಿ ಈಶ್ವರ ಅಥವಾ ಬ್ರಹ್ಮನ ತತ್ವ ವ್ಯಾಪ್ತವಾಗಿದೆ
Ex. ಯೋಗಮಾಯೆಯನ್ನು ಈಶ್ವರನ ಶಕ್ತಿ ಎಂದು ಹೇಳಲಾಗುತ್ತದೆ.
ONTOLOGY:
अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಯೋಗ ಮಾಯೆ ಯೋಗ-ಮಾಯೆ
Wordnet:
hinयोगमाया
kokयोगमाया
marयोगमाया
sanयोगमाया
ಪುರಾಣದ ಅನುಸಾರ ಯಶೋದಳ ಗರ್ಭದಲ್ಲಿ ಹುಟ್ಟಿದ ಕನ್ಯೆಯನ್ನು ವಸುದೇವ ತೆಗೆದುಕೊಂಡು ಹೋಗಿ ದೇವಕಿಯ ಹತ್ತಿರ ಇಟ್ಟುಬಂದಿದ್ದನು ಮತ್ತು ಅದನ್ನು ಕಂಸ ದೇವಕಿಯ ಸಂತಾವವೆಂದು ತಿಳಿದು ಭೂಮಿಯ ಮೇಲೆ ಎಸೆದು ಸಾಯಿಸ ಬೇಕೆಂದುಕೊಂಡನು
Ex. ಕಂಸ ಶಿಶುವನ್ನು ಭೂಮಿಯ ಮೇಲೆ ಎಸೆಯುವ ಮೊದಲೇ ಯೋಗಮಾಯೆಯು ಅಷ್ಟಭುಜ ದೇವಿಯ ರೂಪ ಧಾರಣೆ ಮಾಡಿ ಕಂಸನಿಗೆ ಎಚ್ಚರಿಕೆಯನ್ನು ನೀಡುತ್ತಲೇ ಮೇಲೆ ಹೋಗಿ ಆಕಾಶದಲ್ಲಿ ವಿಲೀನವಾದಳು.
ONTOLOGY:
पौराणिक जीव (Mythological Character) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಯೋಗ ಮಾಯೆ ಯೋಗ-ಮಾಯೆ