Dictionaries | References ರ ರಂಗಲ್ ರಾಟೆ Script: Kannada Meaning Related Words ರಂಗಲ್ ರಾಟೆ ಕನ್ನಡ (Kannada) WN | Kannada Kannada Rate this meaning Thank you! 👍 noun ಕಟ್ಟಿಗೆಯಿಂದ ಮಾಡಿದ ದೊಡ್ಡ ಚಕ್ರ ಅದರಲ್ಲಿ ಜನರು ಕುಳಿತುಕೊಂಡು ಮೇಲಿನಿಂದ ಕೆಳಕ್ಕೆ ಸುತ್ತುವಂತಹ ಚಿಕ್ಕ-ಚಿಕ್ಕ ತೊಟ್ಟಿಲುಗಳನ್ನು ಕಟ್ಟಿರುತ್ತಾರೆ Ex. ಜಾತ್ರೆಯಲ್ಲಿ ಮಕ್ಕಳು ರಂಗಲ್ ರಾಟೆಯ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಠ ಮಾಡುತ್ತಿದ್ದರು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:hinहिंडोला kasیٔنٛدِر malആട്ടുതൊട്ടില് oriରାମଦୋଳି panਚੰਡੋਲ urdہنڈولا , پالنا , گہوارہ , جھولا , پنگھوڑا noun ತುಂಬಾ ಮೇಲಿನವರೆವಿಗೂ ಕರೆದುಕೊಂಡು ಹೋಗಿ ಮತ್ತೆ ಕೆಳಗೆ ಬರುವಂತಹ ಅಥವಾ ಗಾಳಿಯಲ್ಲಿ ಗೋಲಾಕಾರವಾಗಿ ತಿರುಗುವ ಜೋಕಾಲಿ Ex. ರಾಮು ರಂಗಲ್ ರಾಟೆಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೆದರುತ್ತಾನೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:hinहवाई झूला kasہوٲٮٔی جُھولہٕ marआकाशपाळणा Comments | अभिप्राय Comments written here will be public after appropriate moderation. Like us on Facebook to send us a private message. TOP