Dictionaries | References

ಲೋಕವಾರ್ತೆ

   
Script: Kannada

ಲೋಕವಾರ್ತೆ     

ಕನ್ನಡ (Kannada) WN | Kannada  Kannada
noun  ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ   Ex. ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವದಂತಿ ಗಾಳಿಸುದ್ದಿ
Wordnet:
asmউৰা বাতৰি
bdबांसावनाय बाथ्रा
benগুজব
gujઅફવા
hinअफवाह
kasاَفوا
malഅപവാദം
marअफवा
mniꯇꯣꯛꯉꯥ
nepअफवाह
oriଗୁଜବ
panਅਫਵਾਹ
tamவதந்தி
telఅపోహ
urdافواہ , ہوائی خبر , اڑتی خبر , بے بنیاد خبر , بے بنیاد بات , گپ
noun  ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ   Ex. ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವದಂತಿ ಹರಟೆ ಮಾತಾಡುವಿಕೆ ವ್ಯಕ್ತಮಾಡುವಿಕೆ ದಂತಕತೆ ಮಾತುಕತೆ ಪ್ರಪಂಚ ಧ್ವನಿ ಲೋಕ ಧ್ವನಿ ಜಗತ್ತಿನ ಧ್ವನಿ ಲೋಕಾರೂಢಿ
Wordnet:
asmজনশ্রুতি
bdनंखाय रादाब
benজনশ্রুতি
gujઅફવા
hinजनश्रुति
kasاَفواہ
kokवावडी
malകേട്ടുകേള്വി
marलोकवार्ता
mniꯇꯣꯛꯉꯥ
nepजनश्रुति
oriଗୁଜବ
panਅਫਵਾਹ
sanकिंवदन्ती
telపుకారు
urdافواہ , عوامی روایت , کہاوت
noun  ಲೋಕದಲ್ಲಿ ಪ್ರಚಲಿತವಾದ ಪುರಾತನ ಆಚರಣೆ, ರೂಢಿ, ಗೀತೆ ಮೊದಲಾದವುಗಳಿಗೆ ಸಂಬಂಧಿಸಿದ ಅಲಿಖಿತ ಸಾಹಿತ್ಯ ಅಥವಾ ಪೌರಾಣಿಕ ಮಾತು   Ex. ಅವನು ಲೋಕವಾರ್ತೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾನೆ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಲೋಕ-ವಾರ್ತೆ
Wordnet:
hinलोकवार्ता
kokलोकवेद
sanकिंवदन्ती

Comments | अभिप्राय

Comments written here will be public after appropriate moderation.
Like us on Facebook to send us a private message.
TOP